ಬಿಎಎಸ್, ಬಿಸಿನೆಸ್ ಅಕೌಂಟಿಂಗ್ ಸಿಸ್ಟಮ್ ಎನ್ನುವುದು, ಸಣ್ಣ ವ್ಯವಹಾರ ಸಮುದಾಯಕ್ಕೆ ತಮ್ಮ ಲೆಕ್ಕಪತ್ರಗಳನ್ನು ನಿರ್ವಹಿಸುವುದಕ್ಕಾಗಿರುವ ಒಂದು ವೆಬ್ ಆಧಾರಿತ ವ್ಯವಸ್ಥೆಯಾಗಿದೆ. ಈ ವ್ಯವಸ್ಥೆಯು ಅಕೌಂಟಿಂಗ್ ನಿಯಮಗಳ ಪ್ರಕಾರ ತಮ್ಮ ಲೆಕ್ಕಪತ್ರಗಳು ಮತ್ತು ರಿಜಿಸ್ಟರ್ ಗಳನ್ನು ಸೃಷ್ಟಿಸಲು ಮತ್ತು ನಿರ್ವಹಿಸಲು ಅವರಿಗೆ ಅನುವು ಮಾಡಿಕೊಡುತ್ತದೆ ಮತ್ತು ಜಿ.ಎಸ್.ಟಿಯ ಅನುಸರಣೆಗಳನ್ನು ಪಾಲಿಸಲು ನೆರವು ನೀಡುತ್ತದೆ. ಯಾವುದೇ ವ್ಯವಹಾರಸ್ಥ ಬಳಕೆದಾರನು ಸ್ವಯಂ ನೋಂದಣಿ ಮಾಡಿಕೊಂಡು ಈ ವ್ಯವಸ್ಥೆಯನ್ನು ಬಳಸಬಹುದು.

NIC Karnatka indiagovin site

Tax Payer Login / ಲಾಗಿನ್

Remember : Never share your password and do not respond to any mail which asks you for your Login-ID/Password. CTAX does not request for such information by email.