ಪತ್ರಿಕಾ ಪ್ರಕಟಣೆ

ಕ್ರಮ ಸಂಖ್ಯೆ ವಿಷಯ ದಿನಾಂಕ ವೀಕ್ಷಿಸಿ
36 ವಾಣಿಜ್ಯ ತೇರಿಗೆ ಇಲಾಖೆ ಗಾಂಧಿನಗರ ಕೇಂದ್ರ ಕಚೇರಿಯಲ್ಲಿ ಜಿ.ಎಸ್.ಕೆ ಬಯೋಮೆಟ್ರಿಕ್ ಸೆಂಟರ್ ಕಾರ್ಯಾರಂಭದ ಬಗ್ಗೆ ಪತ್ರಿಕಾ ಪ್ರಕಟಣೆ. 10-09-2024
35 ಸ್ಕ್ರ್ಯಾಪ್ ಸಾರಕಿನ ನಕಲಿ ವಹಿವಾಟು ನಡೆಸುತ್ತಿರುವ ಜಾಲದ ತೆರಿಗೆ ವಂಚಕರನ್ನು ಬಂಧಿಸಿ, ವಂಚನೆ ಹಣದ ಜಾಡನ್ನು ಪತ್ತೆಹಚ್ಛಿದ ವಾಣಿಜ್ಯ ತೇರಿಗೆ ಇಲಾಖೆಯ ಬಗ್ಗೆ ಪತ್ರಿಕಾ ಪ್ರಕಟಣೆ. 02-03-2024
34 ರಾಜ್ಯದ ಅತಿಥ್ಯ ಸೇವೆಗಳಿಗೆ ಸಂಭಂದಿಸಿದ ಸುಮಾರು 242 ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಬೇಕರಿಗಳು ಮತ್ತು ರೆಸಾರ್ಟ್‌ಗಳ ತಪಾಸಣೆ ಕೈಗೊಂಡು ಸುಮಾರು 150 ಕೋಟಿ ಬಚ್ಚಿಟ್ಟ ವಹಿವಾಟು ಪತ್ತೆಹಚ್ಛಿದ ಬಗ್ಗೆ ಪತ್ರಿಕಾ ಪ್ರಕಟಣೆ. 08-01-2024
33 ಜಾಗೃತಿ ವಿಭಾಗದ ಅಧಿಕಾರಿಗಳಿಂದ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣನದಲ್ಲಿ ಅಂತರರಾಜ್ಯ ಅಕ್ರಮ ಅಡಿಕೆ ಸಾಗಣೆ ಪತ್ತೆ. 02-12-2023
32 ವಾಣಿಜ್ಯ ತೇರಿಗೆ ಇಲಾಖೆ ಜಾರಿ ವಿಭಾಗದ ಅಧಿಕಾರಿಗಳು ಬೆಂಗಳೂರು ಹಾಗು ಸುತ್ತಮುತ್ತಲ 86ಕ್ಕು ಹೆಚ್ಚು ಕಬ್ಬಿಣ ಮತ್ತು ಉಕ್ಕು ಹಾಗು ಸ್ಕ್ರ್ಯಾಪ್ ಪ್ರಕರಣಗಳಲ್ಲಿ ದಾಳಿ ನಡೆಸಿ ನಕಲಿ ಹೂಡುವಳಿ ತೆರಿಗೆ ಬಳಸಿ ಬೊಕ್ಕಸಕೆ ನಷ್ಟ ಉಂಟುಮಾಡಿರುವುದನ್ನು ಭೇಧಿಸಿರುವ ಬಗ್ಗೆ ಪತ್ರಿಕಾ ಪ್ರಕಟಣೆ. 29-11-2023
31 ವಾಣಿಜ್ಯ ತೆರಿಗೆ ಇಲಾಖೆಯ ಜಾಗೃತಿ ವಿಭಾಗದ ಅಧಿಕಾರಿಗಳು ಹೊಸಕೋಟೆಯ ಕೆಲವು ಹೋಟೆಲ್ ವರ್ತಕರು ವಹಿವಾಟನ್ನು ಘೋಷಿಸಿಕೊಳ್ಳದೇ ತೆರಿಗೆ ವಂಚಿಸಿರುವ ಬಗ್ಗೆ ಪತ್ರಿಕಾ ಪ್ರಕಟಣೆ. 10-10-2023
30 ಚಿಕ್ಕಪೇಟೆ ಮತ್ತು ಸುತಮುತ್ತಲಿನ ತೆರಿಗೆ ವಂಚನೆ ಮಾಡುತ್ತಿರುವ ವ್ಯಾಪಾರಸ್ಥರ ಸ್ಥಳಗಳ ಮೇಲೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆ. 06-10-2023
29 ಜಿ ಎಸ್ ಟಿ ವಂಚಿಸುತ್ತಿರುವ ತರಬೇತಿ ಸಂಘಟನೆಗಳ ಮೇಲೆ ಇಲಾಖೆಯಿಂದ ಕ್ರಮ. 30-08-2023
28 ವಾಣಿಜ್ಯ ತೆರಿಗೆ ಇಲಾಖೆಯ ಜಾರಿ, ದಕ್ಷಿಣ ವಲಯ, ಬೆಂಗಳೂರು ವಿಭಾಗವು ಜಿಎಸ್‌ಟಿ ನಕಲಿ ಬಿಲ್ಲು ತಯಾರಕರ ಜಾಲವನ್ನು ಭೇದಿಸುವ ಕುರಿತು. 30-08-2023
27 ರಾಜ್ಯ ಜಿಎಸ್‌ಟಿ ಅಧಿಕಾರಿಗಳು ಭೇದಿಸಿದ ನಕಲಿ ಐಟಿಸಿ ರಾಕೆಟ್ ಆಧರಿಸಿ ತೆರಿಗೆ ಲೆಕ್ಕ ಪರಿಶೋಧಕನ ಬಂಧನ. 04-05-2022
26 ಅಧಿಸೂಚನೆ ಸಂಖ್ಯೆ: ಎಫ್ ಡಿ 97 ಸಿಎಸ್ಎಲ್ 2021 ದಿನಾಂಕ 04-11-2021ರ ಅನ್ವಯ ಕರ್ನಾಟಕ ರಾಜ್ಯ ಸರ್ಕಾರವು ದಿನಾಂಕ 04-11-2021ರಿಂದ ಜಾರಿಗೆ ಬರುವಂತೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ರಾಜ್ಯದ ತೆರಿಗೆ ದರವನ್ನು(ಕರ್ನಾಟಕ ಮಾರಾಟ ತೆರಿಗೆ) ಕಡಿತಗೊಳಿಸಿದೆ. 04-11-2021
25 ವೃತ್ತಿ ತೆರಿಗೆ ಪಾವತಿಸಲು ಕಾಲಾವಕಾಶ ವಿಸ್ತರಣೆ, ಮೌಲ್ಯವರ್ದಿತ ತೆರಿಗೆ ಹಾಗೂ ಪ್ರವೇಶ ತೆರಿಗೆಯಡಿಯಲ್ಲಿ ಕಾಲಾವಕಾಶ ವಿಸ್ತರಣೆ 31-05-2021
24 ಕರ್ನಾಟಕ ವಾಣಿಜ್ಯ ತೆರಿಗೆ ಇಲಾಖೆಯಿಂದ ತಂಬಾಕು ಮತ್ತು ಅದರ ಉತ್ಪನ್ನಗಳ ಅಘೋಷಿತ ಗೋದಾಮುಗಳ ಮೇಲೆ ದಾಳಿ 14-07-2020
23 ಕಾನೂನು ಮತ್ತು ಕಾರ್ಯ ವಿಧಾನಗಳಿಗೆ ಸಂಬಂಧಿಸಿದಂತೆ GST ಕೌನ್ಸಿಲ್ ಶಿಪಾರಿಸುಗಳು. 12-06-2020
22 ತುಮಕೂರಿನ ತೋಟದ ಮನೆಯ ಅನಧಿಕೃತ ಪಾನ್ ಮಸಾಲ ಉತ್ಪಾದನಾ ಘಟಕದ ಮೇಲೆ ವಾಣಿಜ್ಯ ತೆರಿಗೆಗಳ ಇಲಾಖೆಯಿಂದ ದಾಳಿ. 10-06-2020
21 ಶಿವಮೊಗ್ಗ ಮತ್ತು ಸಾಗರದಲ್ಲಿ 13 ಅಡಿಕೆ ವರ್ತಕರ ವ್ಯಾಪಾರ ಮಳಿಗೆಗಳ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳಿಂದ ದಾಳಿ: 11 ಕೋಟಿ ಮೌಲ್ಯದ ಅನಧಿಕೃತ ಅಡಿಕೆ ದಾಸ್ತಾನು ಪತ್ತೆ. 04-06-2020
20 ಚನ್ನಗಿರಿ ತಾಲೂಕಿನ ಅನಧಿಕೃತ ಅಡಿಕೆ ಗೋದಾಮುಗಳ ಮೇಲೆ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳಿಂದ ದಾಳಿ ರೂ 3.1 ಕೋಟಿ ಮೌಲ್ಯದ ಅನಧಿಕೃತ ಅಡಿಕೆ ದಾಸ್ತಾನು ಪತ್ತೆ. 28-05-2020
19 ಕರ್ನಾಟಕ ರಾಜ್ಯದ ವಾಣಿಜ್ಯ ತೆರಿಗೆಗಳ ಇಲಾಖೆಯಿಂದ ರಾಜ್ಯಾದ್ಯಂತ ಪರೀಕ್ಷಾರ್ಥ ಖರೀದಿ ಅಭಿಯಾನ. 29-02-2020
18 ಬೆಂಗಳೂರಿನ ಸಗಟು ಆಭರಣ ವರ್ತಕರ ಮೇಲೆ ದಾಳಿ – ವಾಣಿಜ್ಯ ತೆರಿಗೆ ಇಲಾಖೆಯಿಂದ ತೆರಿಗೆ ವಂಚಿತ 60 ಕೆ.ಜಿ ಚಿನ್ನಾಭರಣಗಳ ಪತ್ತೆ. 25-02-2020
17 ಕರ್ನಾಟಕ ಸರ್ಕಾರದ ವಾಣಿಜ್ಯ ತೆರಿಗೆಗಳ ಇಲಾಖೆಯ ವತಿಯಿಂದ ಬೆಂಗಳೂರಿನ ಎಸ್.ಪಿ. ರಸ್ತೆ, ಚಿಕ್ಕಪೇಟೆ ಮತ್ತು ಕೇಂದ್ರ ವ್ಯಾಪಾರ ವಲಯದಲ್ಲಿ ಪರೀಕ್ಷಾರ್ಥ ಖರೀದಿ ಅಭಿಯಾನ 10-12-2019
16 8000 ತೆರಿಗೆದಾರರು ಇವೇ ಬಿಲ್ ಅನ್ನು ನಿರ್ಬಂಧಿಸಿದ 4 ದಿನಗಳಲ್ಲಿ ರಿಟರ್ನ್ಸ್ ಸಲ್ಲಿಸುತ್ತಾರೆ 05-12-2019
15 ಸಮಗ್ರ ಕರಸಮಾಧಾನ ಯೋಜನೆ-2019ರ ಅನುಕೂಲವನ್ನು ಪಡೆಯಲು ದಿನಾಂಕ: 31.07.2019ರ ವರೆಗೆ ಸಮಯವನ್ನು ವಿಸ್ತರಿಸುವ ಬಗ್ಗೆ ಪತ್ರಿಕಾ ಪ್ರಕಟಣೆ. 01-07-2019
14 ಮೀನು ಸಾಗಣೆಯ ವಾಹನದಲ್ಲಿ ಶಾಸನಬದ್ಧ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ ತೆರಿಗೆ ವಂಚಿತ ಅಡಿಕೆಯ ಪತ್ತೆ 26-03-2019
13 ತೆರಿಗೆ ಆಡಳಿತವನ್ನು ದತ್ತಾಂಶ ಚಾಲಿತ ಹಾಗೂ ವೃತ್ತಿಪರಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರದ ವಾಣಿಜ್ಯ ತೆರಿಗೆಗಳ ಇಲಾಖೆಯೊಂದಿಗೆ ಐಐಎಂಬಿಯ ಒಡಂಬಡಿಕೆ. 07-03-2019
12 ಸಮಗ್ರ ಕರಸಮಾಧಾನ ಯೋಜನೆ-2019 05-03-2019
11 ಕರ್ನಾಟಕ ವಾಣಿಜ್ಯ ತೆರಿಗೆ ಇಲಾಖೆಯಿಂದ ಅಸ್ಥಿತ್ವದಲ್ಲಿರದ ವ್ಯಾಪಾರಿಗಳಿಂದ/ವ್ಯಕ್ತಿಗಳಿಂದ ನಡೆಸಲ್ಪಟ್ಟ ಅಂತರ ರಾಜ್ಯ ವ್ಯವಹಾರಗಳ ಪತ್ತೆ. 14-02-2019
10 ಕರ್ನಾಟಕ ವಾಣಿಜ್ಯ ತೆರಿಗೆಗಳ ಇಲಾಖೆಯಿಂದ ಪಾನ್ ಮಸಾಲ ಮತ್ತು ತಂಬಾಕಿನ ಅನಧಿಕೃತ ಗೋದಾಮುಗಳ ಮೇಲೆ ದಾಳಿ 24-01-2019
09 ವಾಣಿಜ್ಯ ತೆರಿಗೆಗಳ ಇಲಾಖೆಯ ಜಾರಿ ವಿಭಾಗದಿಂದ ತುಮಕೂರಿನಲ್ಲಿ ರೂ. 12 ಕೋಟಿ ಮೌಲ್ಯದ ಅಡಿಕೆಯ ಜಪ್ತಿ. 21-12-2018
08 ಜಿಎಸ್‍ಟಿ ಅಡಿಯಲ್ಲಿ "ಮೂಲದಲ್ಲಿ ತೆರಿಗೆ ಮುರುಗಡೆ" ಕುರಿತು ವಾಣಿಜ್ಯ ತೆರಿಗೆ ಇಲಾಖೆಯಿಂದ ಲೆಕ್ಕಪರಿಶೋಧನೆ ವಿಚಾರಣೆ 12-12-2018
07 ನಕಲಿ ಜಿಎಸ್‍ಟಿ ಬೆಲೆಪಟ್ಟಿಯನ್ನು ವಿತರಿಸಿ ಹೂಡುವಳಿ ತೆರಿಗೆಯನ್ನು ವಂಚಿಸುವ ವ್ಯವಹಾರದಲ್ಲಿ ತೊಡಗಿದ್ದ ಜಾಲದ ಪತ್ತೆ 26-09-2018
06 ನಕಲಿ ಬೆಲೆಪಟ್ಟಿ ಮತ್ತು ನಕಲಿ ಇ-ವೇ ಬಿಲ್‍ಗಳನ್ನು ವಿತರಿಸುತ್ತಿದ್ದ ತಂಡದ ವಂಚನೆ ಬಯಲು 18-09-2018
05 ಸಿ ಎಸ್ ಟಿ ಕರಸಮಾಧಾನ ಯೋಜನೆ-2018 13-08-2018
04 ಮೆ: ರಿಲಯನ್ಸ್ ಕಮ್ಯೂನಿಕೇಷನ್ಸ್ ಲಿಮಿಟೆಡ್ ಮತ್ತು ಮೆ: ರಿಲಯನ್ಸ್ ಐಡಿಸಿ ಲಿಮಿಟೆಡ್ ಇವರು ತೆರಿಗೆ ಹಾಗೂ ಬಡ್ಡಿಯೂ ಸೇರಿದಂತೆ 37 ಕೋಟಿ ರೂಪಾಯಿಗಳನ್ನು ಪಾವತಿಸದಿರುವುದನ್ನು ಕರ್ನಾಟಕ ಸರ್ಕಾರದ ವಾಣಿಜ್ಯ ತೆರಿಗೆಗಳ ಇಲಾಖೆಯು ಪತ್ತೆ ಹಚ್ಚಿರುತ್ತದೆ. 21-06-2018
03 31ನೇ ಮೇ 2018 ರಿಂದ 16ನೇ ಜೂನ್ 2018 ರವರೆಗೆ "ವಿಶೇಷ ಮರುಪಾವತಿ ಅಭಿಯಾನದ ಪಾಕ್ಷಿಕ" - ವಾಣಿಜ್ಯ ತೆರಿಗೆಗಳ ಇಲಾಖೆ ವತಿಯಿಂದ ನೀಡಲಾದ ಮರುಪಾವತಿ 18-06-2018
02 ವಾಣಿಜ್ಯ ತೆರಿಗೆ ಇಲಾಖೆ ಜಾರಿ ವಿಭಾಗ, ದಕ್ಷಿಣ ವಲಯ, ಬೆಂಗಳೂರಿನ ಅಧಿಕಾರಿಗಳಿಂದ ಬೆಂಗಳೂರಿನ ಪ್ರಮುಖ ಮಾಲ್‍ನ ತನಿಖೆ 04-06-2018
01 ಜಿಎಸ್‍ಟಿ ಅನುಸರಣೆ ಹೆಚ್ಚಿಸಲು ವಾಣಿಜ್ಯ ತೆರಿಗೆ ಇಲಾಖೆ ತೆಗೆದುಕೊಂಡ ಕ್ರಮಗಳು