ಜಿಎಸ್‍ಟಿ -ಕರನಿರ್ದರಣೆ / ಲೆಕ್ಕಪರಿಶೋಧನೆ /ಪೂರ್ವಭಾವಿ ನಿರ್ಣಯ / ಅಪೀಲು ಮತ್ತು ಪುನರೀಕ್ಷಣೆ ನಮೂನೆಗಳು

ಕ್ರಮ ಸಂಖ್ಯೆ ನಮೂನೆ ಸಂಖ್ಯೆ ಕನ್ನಡ ವಿವರಣೆ
ಅಧ್ಯಾಯ - XVIII - ತಗಾದೆಗಳು ಮತ್ತು ವಸೂಲಿ ನಿಯಮಗಳು - 142 ರಿಂದ 161
1 ನಮೂನೆ ಜಿಎಸ್‍ಟಿ - ಡಿ.ಆರ್.ಸಿ-01 ವೀಕ್ಷಿಸಿpdficon ಕಾರಣ ಕೇಳುವ ಸೂಚನಾ ಪತ್ರದ ಸಾರಾಂಶ
1ಎ ನಮೂನೆ ಜಿಎಸ್‍ಟಿ - ಡಿ.ಆರ್.ಸಿ-01ಎ ವೀಕ್ಷಿಸಿpdficon ಪ್ರಕರಣ 73 (5) / 74 (5) ರ ಅಡಿಯಲ್ಲಿ ಪಾವತಿಸಬೇಕಾಗಿದೆಯೆಂದು ಖಚಿತಪಡಿಸಲಾದ ತೆರಿಗೆಯ ಮಾಹಿತಿ ತಿಳಿಸುವಿಕೆ
2 ನಮೂನೆ ಜಿಎಸ್‍ಟಿ - ಡಿ.ಆರ್.ಸಿ-02 ವೀಕ್ಷಿಸಿpdficon ಹೇಳಿಕೆಯ ಸಾರಾಂಶ
3 ನಮೂನೆ ಜಿಎಸ್‍ಟಿ - ಡಿ.ಆರ್.ಸಿ-03 ವೀಕ್ಷಿಸಿpdficon ಸ್ವ-ಇಚ್ಛೆಯಿಂದ ಅಥವಾ ಕಾರಣ ಕೇಳುವ ಸೂಚನಾ ಪತ್ರಕ್ಕೆ (ಎಸ್ಸಿಎನ್) ಅಥವಾ ವಿವರಪತ್ರಕ್ಕೆ ಅನುಗುಣವಾಗಿ ಮಾಡಿದ ಸಂದಾಯ ಕುರಿತು ತಿಳಿಸುವಿಕೆ
4 ನಮೂನೆ ಜಿಎಸ್‍ಟಿ - ಡಿ.ಆರ್.ಸಿ-04 ವೀಕ್ಷಿಸಿpdficon ಸ್ವ-ಇಚ್ಚೆಯಿಂದ ಮಾಡಿದ ಸಂದಾಯದ ಅಂಗೀಕಾರದ ಸ್ವೀಕೃತಿ
5 ನಮೂನೆ ಜಿಎಸ್‍ಟಿ - ಡಿ.ಆರ್.ಸಿ-05 ವೀಕ್ಷಿಸಿpdficon ನಡಾವಳಿಗಳ ಮುಕ್ತಾಯವನ್ನು ಕುರಿತು ತಿಳಿಸುವಿಕೆ
6 ನಮೂನೆ ಜಿಎಸ್‍ಟಿ - ಡಿ.ಆರ್.ಸಿ-06 ವೀಕ್ಷಿಸಿpdficon ಕಾರಣ ಕೇಳುವ ಸೂಚನಾ ಪತ್ರಕ್ಕೆ ಉತ್ತರ
7 ನಮೂನೆ ಜಿಎಸ್‍ಟಿ - ಡಿ.ಆರ್.ಸಿ-07 ವೀಕ್ಷಿಸಿpdficon ಆದೇಶದ ಸಂಕ್ಷೇಪ
7ಎ ನಮೂನೆ ಜಿಎಸ್‍ಟಿ - ಡಿ.ಆರ್.ಸಿ-07ಎ ವೀಕ್ಷಿಸಿpdficon ಅಸ್ತಿತ್ವದಲ್ಲಿರುವ ಕಾನೂನುಗಳ ಅಡಿಯಲ್ಲಿ ತಗಾದೆಯನ್ನು ಸೃಷ್ಟಿಸುವ ಆದೇಶದ ಸಂಕ್ಷೇಪ.
8 ನಮೂನೆ ಜಿಎಸ್‍ಟಿ - ಡಿ.ಆರ್.ಸಿ-08 ವೀಕ್ಷಿಸಿpdficon ಸರಿಪಡಿಸುವಿಕೆಯ ಆದೇಶ
8ಎ ನಮೂನೆ ಜಿಎಸ್‍ಟಿ - ಡಿ.ಆರ್.ಸಿ-08ಎ ವೀಕ್ಷಿಸಿpdficon ಅಸ್ತಿತ್ವದಲ್ಲಿರುವ ಕಾನೂನುಗಳ ಅಡಿಯಲ್ಲಿ ತಗಾದೆಯನ್ನು ಸೃಷ್ಟಿಸುವ ಆದೇಶದ ಸಂಕ್ಷೇಪದ ತಿದ್ದುಪಡಿ / ಮಾರ್ಪಾಡು.
9 ನಮೂನೆ ಜಿಎಸ್‍ಟಿ - ಡಿ.ಆರ್.ಸಿ-09 ವೀಕ್ಷಿಸಿpdficon ಪ್ರಕರಣ 79 ರ ಅಡಿಯಲ್ಲಿ ನಿರ್ದಿಷ್ಟಪಡಿಸಿದ ಅಧಿಕಾರಿಯ ಮೂಲಕ ವಸೂಲಾತಿಗಾಗಿ ಹೊರಡಿಸಿದ ಆದೇಶ
10 ನಮೂನೆ ಜಿಎಸ್‍ಟಿ - ಡಿ.ಆರ್.ಸಿ-10 ವೀಕ್ಷಿಸಿpdficon ಅಧಿನಿಯಮದ ಪ್ರಕರಣ 79(1)(ಬಿ)ಯ ಅಡಿಯಲ್ಲಿ ಸರಕುಗಳ ಹರಾಜಿಗಾಗಿ ಸೂಚನಾಪತ್ರ
11 ನಮೂನೆ ಜಿಎಸ್‍ಟಿ - ಡಿ.ಆರ್.ಸಿ-11 ವೀಕ್ಷಿಸಿpdficon ಯಶಸ್ವಿ ಸವಾಲುದಾರನಿಗೆ ಸೂಚನಾ ಪತ್ರ
12 ನಮೂನೆ ಜಿಎಸ್‍ಟಿ - ಡಿ.ಆರ್.ಸಿ-12 ವೀಕ್ಷಿಸಿpdficon ಮಾರಾಟ ಪ್ರಮಾಣ ಪತ್ರ
13 ನಮೂನೆ ಜಿಎಸ್‍ಟಿ - ಡಿ.ಆರ್.ಸಿ-13 ವೀಕ್ಷಿಸಿpdficon ಪ್ರಕರಣ 79(1)(ಸಿ)ಯ ಅಡಿಯಲ್ಲಿ ಮೂರನೇ ವ್ಯಕ್ತಿಗೆ ಸೂಚನಾ ಪತ್ರ
14 ನಮೂನೆ ಜಿಎಸ್‍ಟಿ - ಡಿ.ಆರ್.ಸಿ-14 ವೀಕ್ಷಿಸಿpdficon ಮೂರನೇ ವ್ಯಕ್ತಿಗೆ ನೀಡಲಾಗುವ ಸಂದಾಯದ ಪ್ರಮಾಣ ಪತ್ರ
15 ನಮೂನೆ ಜಿಎಸ್‍ಟಿ - ಡಿ.ಆರ್.ಸಿ-15 ವೀಕ್ಷಿಸಿpdficon ಸಿವಿಲ್ ನ್ಯಾಯಾಲಯದ ಮುಂದೆ ಡಿಕ್ರಿ ಜಾರಿ ಮಾಡಲು ಕೋರುವ ಅರ್ಜಿ
16 ನಮೂನೆ ಜಿಎಸ್‍ಟಿ - ಡಿ.ಆರ್.ಸಿ-16 ವೀಕ್ಷಿಸಿpdficon ಪ್ರಕರಣ 79ರ ಅಡಿಯಲ್ಲಿ ಸ್ಥಿರ / ಚರ ಸರಕುಗಳ / ಷೇರುಗಳ ಜಪ್ತಿ ಹಾಗೂ ಮಾರಾಟಕ್ಕಾಗಿ ಸೂಚನಾ ಪತ್ರ
17 ನಮೂನೆ ಜಿಎಸ್‍ಟಿ - ಡಿ.ಆರ್.ಸಿ-17 ವೀಕ್ಷಿಸಿpdficon ಪ್ರಕರಣ 79(1)(ಡಿ)ಯ ಅಡಿಯಲ್ಲಿ ಸ್ಥಿರ / ಚರಸ್ವತ್ತುಗಳ ಹರಾಜಿಗಾಗಿ ಸೂಚನಾ ಪತ್ರ
18 ನಮೂನೆ ಜಿಎಸ್‍ಟಿ - ಡಿ.ಆರ್.ಸಿ-18 ವೀಕ್ಷಿಸಿpdficon ಪ್ರಕರಣ 79ರ ಉಪಪ್ರಕರಣ (1) ಖಂಡ (ಇ)ಯ ಅಡಿಯಲ್ಲಿನ ಹರಾಜು ಪ್ರಮಾಣ ಪತ್ರ
19 ನಮೂನೆ ಜಿಎಸ್‍ಟಿ - ಡಿ.ಆರ್.ಸಿ-19 ವೀಕ್ಷಿಸಿpdficon ಜುಲ್ಮಾನೆಯಂತೆ ವಸೂಲು ಮಾಡಲು ಮ್ಯಾಜಿಸ್ಟ್ರೇಟ್ ಅವರಿಗೆ ಸಲ್ಲಿಸಬೇಕಾದ ಅರ್ಜಿ
20 ನಮೂನೆ ಜಿಎಸ್‍ಟಿ - ಡಿ.ಆರ್.ಸಿ-20 ವೀಕ್ಷಿಸಿpdficon ಮುಂದೂಡಲಾದ ಸಂದಾಯ/ ಕಂತುಗಳಲ್ಲಿ ಸಂದಾಯ ಮಾಡುವುದಕ್ಕಾಗಿ ಅರ್ಜಿ
21 ನಮೂನೆ ಜಿಎಸ್‍ಟಿ - ಡಿ.ಆರ್.ಸಿ-21 ವೀಕ್ಷಿಸಿpdficon ಮುಂದೂಡಲಾದ ಸಂದಾಯ/ ಕಂತುಗಳಲ್ಲಿ ಸಂದಾಯ ಮಾಡುವುದರ ಸಂಬಂಧದಲ್ಲಿನ ಅರ್ಜಿಯ ಅಂಗೀಕಾರ/ ತಿರಸ್ಕಾರಕ್ಕಾಗಿ ಆದೇಶ
22 ನಮೂನೆ ಜಿಎಸ್‍ಟಿ - ಡಿ.ಆರ್.ಸಿ-22 ವೀಕ್ಷಿಸಿpdficon ಪ್ರಕರಣ 83 ರಡಿಯಲ್ಲಿ ಸ್ವತ್ತಿನ ತಾತ್ಕಾಲಿಕ ಜಫ್ತಿ
23 ನಮೂನೆ ಜಿಎಸ್‍ಟಿ - ಡಿ.ಆರ್.ಸಿ-23 ವೀಕ್ಷಿಸಿpdficon ಪ್ರಕರಣ 83ರ ಅಡಿಯಲ್ಲಿ ತಾತ್ಕಾಲಿಕವಾಗಿ ಜಫ್ತಿ ಮಾಡಿದ ಸ್ವತ್ತಿನ/ಬ್ಯಾಂಕ್ ಖಾತೆಯನ್ನು ಪುನ:ಸ್ಥಾಪನೆಗೊಳಿಸುವುದು
24 ನಮೂನೆ ಜಿಎಸ್‍ಟಿ - ಡಿ.ಆರ್.ಸಿ-24 ವೀಕ್ಷಿಸಿpdficon ಮೊತ್ತದ ವಸೂಲಿಗಾಗಿ ಸಮಾಪಕರಿಗೆ ತಿಳಿಸುವಿಕೆ
25 ನಮೂನೆ ಜಿಎಸ್‍ಟಿ - ಡಿ.ಆರ್.ಸಿ-25 ವೀಕ್ಷಿಸಿpdficon ವಸೂಲಾತಿ ನಡಾವಳಿಗಳ ಮುಂದುವರಿಕೆ
ಅಧ್ಯಾಯ - XI - ಕರನಿರ್ದರಣೆ ಮತ್ತು ಲೆಕ್ಕಪರಿಶೋಧನೆ ನಿಯಮಗಳು - 98 ರಿಂದ 100
1 ನಮೂನೆ ಜಿಎಸ್‍ಟಿ - ಎಎಸ್ಎಂಟಿ-01 ವೀಕ್ಷಿಸಿpdficon ಪ್ರಕರಣ 60 ರಡಿಯಲ್ಲಿ ತಾತ್ಕಾಲಿಕ ಕರನಿರ್ಧರಣೆಯ ಅರ್ಜಿ
2 ನಮೂನೆ ಜಿಎಸ್‍ಟಿ - ಎಎಸ್ಎಂಟಿ-02 ವೀಕ್ಷಿಸಿpdficon ತಾತ್ಕಾಲಿಕ ಕರನಿರ್ಧರಣೆಗಾಗಿ ಹೆಚ್ಚುವರಿ ಮಾಹಿತಿ/ಸ್ಪಷ್ಟೀಕರಣ/ದಸ್ತಾವೇಜುಗಳನ್ನು ಕೋರುವುದಕ್ಕಾಗಿ ಸೂಚನಾಪತ್ರ
3 ನಮೂನೆ ಜಿಎಸ್‍ಟಿ - ಎಎಸ್ಎಂಟಿ-03 ವೀಕ್ಷಿಸಿpdficon ಹೆಚ್ಚುವರಿ ಮಾಹಿತಿ ಕೋರುವ ಸೂಚನಾಪತ್ರಕ್ಕೆ ಉತ್ತರ
4 ನಮೂನೆ ಜಿಎಸ್‍ಟಿ - ಎಎಸ್ಎಂಟಿ-04 ವೀಕ್ಷಿಸಿpdficon ತಾತ್ಕಾಲಿಕ ಕರ ನಿರ್ಧರಣೆಯ ಅಂಗೀಕಾರ ಅಥವಾ ತಿರಸ್ಕರಣೆಯ ಆದೇಶ
5 ನಮೂನೆ ಜಿಎಸ್‍ಟಿ - ಎಎಸ್ಎಂಟಿ-05 ವೀಕ್ಷಿಸಿpdficon ಭದ್ರತೆ ಒದಗಿಸುವಿಕೆ
6 ನಮೂನೆ ಜಿಎಸ್‍ಟಿ - ಎಎಸ್ಎಂಟಿ-06 ವೀಕ್ಷಿಸಿpdficon ಅಂತಿಮ ಕರನಿರ್ಧರಣೆಗಾಗಿ ಹೆಚ್ಚುವರಿ ಮಾಹಿತಿ/ಸ್ಪಷ್ಟೀಕರಣ/ದಸ್ತಾವೇಜುಗಳನ್ನು ಕೋರುವುದಕ್ಕಾಗಿ ಸೂಚನಾಪತ್ರ
7 ನಮೂನೆ ಜಿಎಸ್‍ಟಿ - ಎಎಸ್ಎಂಟಿ-07 ವೀಕ್ಷಿಸಿpdficon ಅಂತಿಮ ಕರನಿರ್ಧರಣೆ ಆದೇಶ
8 ನಮೂನೆ ಜಿಎಸ್‍ಟಿ - ಎಎಸ್ಎಂಟಿ-08 ವೀಕ್ಷಿಸಿpdficon ಭದ್ರತೆಯನ್ನು ಹಿಂಪಡೆಯುವುದಕ್ಕಾಗಿ ಅರ್ಜಿ
9 ನಮೂನೆ ಜಿಎಸ್‍ಟಿ - ಎಎಸ್ಎಂಟಿ-09 ವೀಕ್ಷಿಸಿpdficon ಭದ್ರತೆಯ ಬಿಡುಗಡೆ ಅಥವಾ ಅರ್ಜಿಯ ತಿರಸ್ಕಾರದ ಆದೇಶ
10 ನಮೂನೆ ಜಿಎಸ್‍ಟಿ - ಎಎಸ್ಎಂಟಿ-10 ವೀಕ್ಷಿಸಿpdficon ಸೂಕ್ಷ್ಮಪರಿಶೀಲನೆಯ ನಂತರ ರಿಟರ್ನ್ದಲ್ಲಿರುವ ವ್ಯತ್ಯಾಸಗಳನ್ನು ತಿಳಿಸುವ ಸೂಚನಾಪತ್ರ
11 ನಮೂನೆ ಜಿಎಸ್‍ಟಿ - ಎಎಸ್ಎಂಟಿ-11 ವೀಕ್ಷಿಸಿpdficon ಪ್ರಕರಣ 61 ರ ಅಡಿಯಲ್ಲಿ ರಿಟರ್ನ್ಗಳಲ್ಲಿಯ ನ್ಯೂನತೆಗಳ ತಿಳಿಸುವುದಕ್ಕಾಗಿ ನೀಡಲಾದ ಸೂಚನಾ ಪತ್ರಕ್ಕೆ ಉತ್ತರ
12 ನಮೂನೆ ಜಿಎಸ್‍ಟಿ - ಎಎಸ್ಎಂಟಿ-12 ವೀಕ್ಷಿಸಿpdficon ಪ್ರಕರಣ 61 ರ ಅಡಿಯಲ್ಲಿ ನೀಡಿದ ಸೂಚನಾ ಪತ್ರಕ್ಕೆ ಪ್ರತಿಯಾಗಿ ನೀಡಿದ ಉತ್ತರವನ್ನು ಅಂಗೀಕರಿಸುವ ಆದೇಶ
13 ನಮೂನೆ ಜಿಎಸ್‍ಟಿ - ಎಎಸ್ಎಂಟಿ-13 ವೀಕ್ಷಿಸಿpdficon ಪ್ರಕರಣ 62ರ ಅಡಿಯಲ್ಲಿ ಕರನಿರ್ಧರಣೆ ಆದೇಶ
14 ನಮೂನೆ ಜಿಎಸ್‍ಟಿ - ಎಎಸ್ಎಂಟಿ-14 ವೀಕ್ಷಿಸಿpdficon ಪ್ರಕರಣ 63ರ ಅಡಿಯಲ್ಲಿ ಕರನಿರ್ಧರಣೆಗಾಗಿ ಕಾರಣ ಕೇಳುವ ಸೂಚನಾ ಪತ್ರ
15 ನಮೂನೆ ಜಿಎಸ್‍ಟಿ - ಎಎಸ್ಎಂಟಿ-15 ವೀಕ್ಷಿಸಿpdficon ಪ್ರಕರಣ 63ರ ಅಡಿಯಲ್ಲಿ ಕರನಿರ್ಧರಣೆ ಆದೇಶ
16 ನಮೂನೆ ಜಿಎಸ್‍ಟಿ - ಎಎಸ್ಎಂಟಿ-16 ವೀಕ್ಷಿಸಿpdficon ಪ್ರಕರಣ 64ರ ಅಡಿಯಲ್ಲಿ ಕರನಿರ್ಧರಣೆ ಆದೇಶ
17 ನಮೂನೆ ಜಿಎಸ್‍ಟಿ - ಎಎಸ್ಎಂಟಿ-17 ವೀಕ್ಷಿಸಿpdficon ಪ್ರಕರಣ 64ರ ಅಡಿಯಲ್ಲಿ ನೀಡಲಾದ ಕರನಿರ್ಧರಣೆ ಆದೇಶವನ್ನು ಹಿಂಪಡೆಯುವುದಕ್ಕಾಗಿ ಅರ್ಜಿ
18 ನಮೂನೆ ಜಿಎಸ್‍ಟಿ - ಎಎಸ್ಎಂಟಿ-18 ವೀಕ್ಷಿಸಿpdficon ಪ್ರಕರಣ 64(2)ರ ಅಡಿಯಲ್ಲಿ ಸಲ್ಲಿಸಲಾದ ಅರ್ಜಿಯ ಅಂಗೀಕಾರ ಅಥವಾ ತಿರಸ್ಕಾರ
ಅಧ್ಯಾಯ - XI - ಕರನಿರ್ದರಣೆ ಮತ್ತು ಲೆಕ್ಕಪರಿಶೋಧನೆ ನಿಯಮಗಳು - 101 ರಿಂದ 103
1 ನಮೂನೆ ಜಿಎಸ್‍ಟಿ - ಎಡಿಟಿ-01 ವೀಕ್ಷಿಸಿpdficon ಲೆಕ್ಕ ಪರಿಶೋಧನೆ ನಡೆಸುವದಕ್ಕಾಗಿ ಸೂಚನಾ ಪತ್ರ
2 ನಮೂನೆ ಜಿಎಸ್‍ಟಿ - ಎಡಿಟಿ-02 ವೀಕ್ಷಿಸಿpdficon ಪ್ರಕರಣ 65(6)ರ ಅಡಿಯಲ್ಲಿ ಲೆಕ್ಕಪರಿಶೋಧನಾ ವರದಿ
3 ನಮೂನೆ ಜಿಎಸ್‍ಟಿ - ಎಡಿಟಿ-03 ವೀಕ್ಷಿಸಿpdficon ಪ್ರಕರಣ 66ರಡಿ ವಿಶೇಷ ಲೆಕ್ಕಪರಿಶೋಧನೆ ನಡೆಸುವುದಕ್ಕಾಗಿ ನೋಂದಾಯಿತ ವ್ಯಕ್ತಿಗೆ ತಿಳಿಸುವುದು
4 ನಮೂನೆ ಜಿಎಸ್‍ಟಿ - ಎಡಿಟಿ-04 ವೀಕ್ಷಿಸಿpdficon ವಿಶೇಷ ಲೆಕ್ಕಪರಿಶೋದನೆ ಮೇಲಿನ ನಿರ್ಣಯಗಳ ಮಾಹಿತಿ
ಅಧ್ಯಾಯ - XII - ಪೂರ್ವಭಾವಿ ನಿರ್ಣಯ ನಿಯಮ - 104
1 ನಮೂನೆ ಜಿಎಸ್‍ಟಿ - ಎ.ಆರ್.ಎ-01 ವೀಕ್ಷಿಸಿpdficon ಪೂರ್ವಭಾವಿ ನಿರ್ಣಯಕ್ಕಾಗಿ ಅರ್ಜಿ ನಮೂನೆ
2 ನಮೂನೆ ಜಿಎಸ್‍ಟಿ - ಎ.ಆರ್.ಎ-02 ವೀಕ್ಷಿಸಿpdficon ಪೂರ್ವಭಾವಿ ನಿರ್ಣಯದ ಅಪೀಲು ಪ್ರಾಧಿಕಾರಕ್ಕೆ ಅಪೀಲು
ಅಧ್ಯಾಯ - XIII - ಅಪೀಲು ಮತ್ತು ಪುನರೀಕ್ಷಣೆ ನಿಯಮಗಳು - 108 ರಿಂದ 115
1 ನಮೂನೆ ಜಿಎಸ್‍ಟಿ - ಎಪಿಎಲ್-01 ವೀಕ್ಷಿಸಿpdficon ಅಪೀಲು ಪ್ರಾಧಿಕಾರಕ್ಕೆ ಅಪೀಲು
2 ನಮೂನೆ ಜಿಎಸ್‍ಟಿ - ಎಪಿಎಲ್-02 ವೀಕ್ಷಿಸಿpdficon ಅಪೀಲು ಸಲ್ಲಿಸಿರುವುದಕ್ಕೆ ಸ್ವೀಕೃತಿ
3 ನಮೂನೆ ಜಿಎಸ್‍ಟಿ - ಎಪಿಎಲ್-03 ವೀಕ್ಷಿಸಿpdficon ಪ್ರಕರಣ 107ರ ಉಪಪ್ರಕರಣ (2)ರ ಅಡಿಯಲ್ಲಿ ಅಪೀಲು ಪ್ರಾಧಿಕಾರಕ್ಕೆ ಅರ್ಜಿ
4 ನಮೂನೆ ಜಿಎಸ್‍ಟಿ - ಎಪಿಎಲ್-04 ವೀಕ್ಷಿಸಿpdficon ಅಪೀಲು ಪ್ರಾಧಿಕಾರ, ನ್ಯಾಯಾಧೀಕರಣ ಅಥವಾ ನ್ಯಾಯಾಲಯದ ಆದೇಶದ ನೀಡಿಕೆಯ ನಂತರದ ತಗಾದೆಯ ಸಾರಾಂಶ
5 ನಮೂನೆ ಜಿಎಸ್‍ಟಿ - ಎಪಿಎಲ್-05 ವೀಕ್ಷಿಸಿpdficon ಅಪೀಲು ನ್ಯಾಯಾಧೀಕರಣಕ್ಕೆ ಅಪೀಲು
6 ನಮೂನೆ ಜಿಎಸ್‍ಟಿ - ಎಪಿಎಲ್-06 ವೀಕ್ಷಿಸಿpdficon ಅಪೀಲು ಪ್ರಾಧಿಕಾರ/ ಅಪೀಲು ನ್ಯಾಯಾಧೀಕರಣದ ಮುಂದೆ ಸಲ್ಲಿಸಿದ ಎದುರು ಆಕ್ಷೇಪಣೆಗಳು
7 ನಮೂನೆ ಜಿಎಸ್‍ಟಿ - ಎಪಿಎಲ್-07 ವೀಕ್ಷಿಸಿpdficon ಪ್ರಕರಣ 112ರ ಉಪಪ್ರಕರಣ (3)ರ ಅಡಿಯಲ್ಲಿ ಅಪೀಲು ನ್ಯಾಯಾಧೀಕರಣಕ್ಕೆ ಅರ್ಜಿ
8 ನಮೂನೆ ಜಿಎಸ್‍ಟಿ - ಎಪಿಎಲ್-08 ವೀಕ್ಷಿಸಿpdficon ಪ್ರಕರಣ 117ರ ಅಡಿಯಲ್ಲಿ ಉಚ್ಚ ನ್ಯಾಯಾಲಯಕ್ಕೆ ಅಪೀಲು
9 ನಮೂನೆ ಜಿಎಸ್‍ಟಿ - ಆರ್.ವಿ.ಎನ್-01 ವೀಕ್ಷಿಸಿpdficon ಪ್ರಕರಣ 108 ರ ಅಡಿಯಲ್ಲಿ ಸೂಚನಾ ಪತ್ರ.
ಅಧ್ಯಾಯ - XIV - ಸ್ಥಿತ್ಯಂತರಕಾಲೀನ ಉಪಬಂಧಗಳು - ನಿಯಮಗಳು - 117 ರಿಂದ 120
1 ನಮೂನೆ ಜಿಎಸ್‍ಟಿ - ಟಿ.ಆರ್.ಎ.ಎನ್-01 ವೀಕ್ಷಿಸಿpdficon ಸ್ಥಿತ್ಯಂತರ ಕಾಲೀನ ಐಟಿಸಿ/ ದಾಸ್ತಾನು ವಿವರ ಪತ್ರ
2 ನಮೂನೆ ಜಿಎಸ್‍ಟಿ - ಟಿ.ಆರ್.ಎ.ಎನ್-02 ವೀಕ್ಷಿಸಿpdficon ವಿದ್ಯುನ್ಮಾನ ಜಮೆ ಖಾತೆಗೆ ಮುಂದಕ್ಕೆ ಸಾಗಿಸಲಾದ ಅವುಗಳ ಮೇಲೆ ತೆರಿಗೆಯನ್ನು ಸಂದಾಯ ಮಾಡಿರುವುದರ ಪುರಾವೆಯಾಗಿ ಯಾವುದೇ ಬೆಲೆಪಟ್ಟಿ/ದಸ್ತಾವೇಜನ್ನು ಹೊಂದಿಲ್ಲದಿರುವುದಕ್ಕೆ ಸಂಬಂಧಿಸಿದಂತೆ [ಗೊತ್ತುಪಡಿಸಲಾದ ದಿನದಂದು] ದಾಸ್ತಾನಿನಲ್ಲಿ ಹೊಂದಿರುವ ಹೂಡುವಳಿಗಳ ವಿವರಗಳು