ಇ-ವೇ ಬಿಲ್ / ಜಾಗೃತಿ ನಮೂನೆಗಳು

ಕ್ರಮ ಸಂಖ್ಯೆ ನಮೂನೆ ಸಂಖ್ಯೆ ಕನ್ನಡ ವಿವರಣೆ
ಅಧ್ಯಾಯ - XVI - ಇ-ವೇ ಬಿಲ್ ನಿಯಮ - 138
1 ನಮೂನೆ ಜಿಎಸ್‍ಟಿ - ಇಡಬ್ಲ್ಯೂಬಿ -01 ವೀಕ್ಷಿಸಿ ಇ-ವೇ ಬಿಲ್
2 ನಮೂನೆ ಜಿಎಸ್‍ಟಿ - ಇಡಬ್ಲ್ಯೂಬಿ -02 ವೀಕ್ಷಿಸಿ ಕ್ರೋಡಿಕೃತ - ಇ-ವೇ ಬಿಲ್
3 ನಮೂನೆ ಜಿಎಸ್‍ಟಿ - ಇಡಬ್ಲ್ಯೂಬಿ -03 ವೀಕ್ಷಿಸಿ ಪರಿಶೀಲನಾ ವರದಿ
4 ನಮೂನೆ ಜಿಎಸ್‍ಟಿ - ಇಡಬ್ಲ್ಯೂಬಿ -04 ವೀಕ್ಷಿಸಿ ತಡೆ ಹಿಡಿಯುವಿಕೆಯ ವರದಿ
5 ನಮೂನೆ ಜಿಎಸ್‍ಟಿ - ಇಡಬ್ಲ್ಯೂಬಿ -05 ವೀಕ್ಷಿಸಿ ಇ-ವೇ ಬಿಲ್ ಸೃಷ್ಟಿಸುವ ಸೌಲಭ್ಯವನ್ನು ಅನಿರ್ಬಂಧಿಸುವುದಕ್ಕಾಗಿ ಅರ್ಜಿ
6 ನಮೂನೆ ಜಿಎಸ್‍ಟಿ - ಇಡಬ್ಲ್ಯೂಬಿ -06 ವೀಕ್ಷಿಸಿ ಇ-ವೇ ಬಿಲ್ ಸೃಷ್ಟಿಸುವ ಸೌಲಭ್ಯವನ್ನು ಅನಿರ್ಬಂಧಿಸುವ ಅರ್ಜಿಯನ್ನು ಅನುಮತಿಸುವ / ತಿರಸ್ಕರಿಸುವ ಆದೇಶ
7 ನಮೂನೆ ಜಿಎಸ್‍ಟಿ - ಐ.ಎನ್.ವಿ -01 ವೀಕ್ಷಿಸಿ ಬೆಲೆಪಟ್ಟಿ ಉಲ್ಲೇಖ ಸಂಖ್ಯೆಯನ್ನು ಸೃಷ್ಟಿಸುವುದು
ಜಾಗೃತಿ ನಮೂನೆಗಳು
1 ನಮೂನೆ ಜಿಎಸ್‍ಟಿ - ಎಂಓವಿ-01 ವೀಕ್ಷಿಸಿ ಸರಕುಗಳ ಮತ್ತು ಸಾಗಣಿಕೆ ವಾಹನದ ಮಾಲೀಕರು / ಚಾಲಕ / ಪ್ರಭಾರ ವ್ಯಕ್ತಿಯ ಹೇಳಿಕೆ
2 ನಮೂನೆ ಜಿಎಸ್‍ಟಿ - ಎಂಓವಿ-02 ವೀಕ್ಷಿಸಿ ಭೌತಿಕ ಪರಿಶೀಲನೆ / ಸಾಗಣೆ, ಸರಕುಗಳು ಮತ್ತು ದಸ್ತಾವೇಜುಗಳ ಪರಿಶೀಲನೆಗಾಗಿ ಆದೇಶ.
3 ನಮೂನೆ ಜಿಎಸ್‍ಟಿ - ಎಂಓವಿ-03 ವೀಕ್ಷಿಸಿ ಮೂರು ಕೆಲಸದ ದಿನಗಳನ್ನು ಮೀರಿದ ತಪಾಸಣೆಗಾಗಿ ಕಾಲಾವದಿಯ ವಿಸ್ತರಣೆ ಆದೇಶ.
4 ನಮೂನೆ ಜಿಎಸ್‍ಟಿ - ಎಂಓವಿ-04 ವೀಕ್ಷಿಸಿ ಭೌತಿಕ ಪರಿಶೀಲನಾ ವರದಿ
5 ನಮೂನೆ ಜಿಎಸ್‍ಟಿ - ಎಂಓವಿ-05 ವೀಕ್ಷಿಸಿ ಬಿಡುಗಡೆ ಆದೇಶ
6 ನಮೂನೆ ಜಿಎಸ್‍ಟಿ - ಎಂಓವಿ-06 ವೀಕ್ಷಿಸಿ ರಾಜ್ಯ ಸರಕು ಮತ್ತು ಸೇವಾ ತೆರಿಗೆ ಅಧಿನಿಯಮ 2017, ಮತ್ತು ರಾಜ್ಯ / ಕೇಂದ್ರಾಡಳಿತ ಪ್ರದೇಶದ ಸರಕು ಮತ್ತು ಸೇವಾ ತೆರಿಗೆ ಅಧಿನಿಯಮ, 2017ರ ಪ್ರಕರಣ 129 (1) ರ ಹಾಗೂ ಏಕೀಕೃತ ಸರಕು ಮತ್ತು ಸೇವಾ ತೆರಿಗೆ ಅಧಿನಿಯಮ, 2017ರ ಪ್ರಕರಣ 20ರ ಅಡಿಯಲ್ಲಿ ತಡೆ ಹಿಡಿಯುವ ಆದೇಶ.
7 ನಮೂನೆ ಜಿಎಸ್‍ಟಿ - ಎಂಓವಿ-07 ವೀಕ್ಷಿಸಿ ರಾಜ್ಯ ಸರಕು ಮತ್ತು ಸೇವಾ ತೆರಿಗೆ ಅಧಿನಿಯಮ 2017, ಮತ್ತು ರಾಜ್ಯ / ಕೇಂದ್ರಾಡಳಿತ ಪ್ರದೇಶದ ಸರಕು ಮತ್ತು ಸೇವಾ ತೆರಿಗೆ ಅಧಿನಿಯಮ, 2017ರ ಪ್ರಕರಣ 129 (3) ರ ಹಾಗೂ ಏಕೀಕೃತ ಸರಕು ಮತ್ತು ಸೇವಾ ತೆರಿಗೆ ಅಧಿನಿಯಮ, 2017ರ ಪ್ರಕರಣ 20ರ ಅಡಿಯಲ್ಲಿ ಸೂಚನಾ ಪತ್ರ.
8 ನಮೂನೆ ಜಿಎಸ್‍ಟಿ - ಎಂಓವಿ-08 ವೀಕ್ಷಿಸಿ ಸರಕುಗಳು ಮತ್ತು ಸಾಗಾಣಿಕೆ ವಾಹನದ ತಾತ್ಕಾಲಿಕ ಬಿಡುಗಡೆಗಾಗಿ ಬಂಧ ಪತ್ರ (ಬಾಂಡ್).
9 ನಮೂನೆ ಜಿಎಸ್‍ಟಿ - ಎಂಓವಿ-09 ವೀಕ್ಷಿಸಿ ತೆರಿಗೆ ಮತ್ತು ದಂಡದ ತಗಾದೆಯ ಆದೇಶ
10 ನಮೂನೆ ಜಿಎಸ್‍ಟಿ - ಎಂಓವಿ-10 ವೀಕ್ಷಿಸಿ ರಾಜ್ಯ / ಕೇಂದ್ರಾಡಳಿತ ಪ್ರದೇಶದ ಸರಕು ಮತ್ತು ಸೇವಾ ತೆರಿಗೆ ಅಧಿನಿಯಮ, 2017 / ಸರಕು ಮತ್ತು ಸೇವಾ ತೆರಿಗೆ (ರಾಜ್ಯಗಳಿಗೆ ಪರಿಹಾರ) ಅಧಿನಿಯಮ, 2017 ಮತ್ತು ಸರಕು ಮತ್ತು ಸೇವಾ ತೆರಿಗೆ (ರಾಜ್ಯಗಳಿಗೆ ಪರಿಹಾರ) ಅಧಿನಿಯಮ, 2017ರ ಸಂಬಂಧಿತ ನಿಬಂಧನೆಗಳೊಂದಿಗೆ ಓದಿದ ರಾಜ್ಯ ಸರಕುಗಳು ಮತ್ತು ಸೇವಾ ತೆರಿಗೆ ಅಧಿನಿಯಮದ ಪ್ರಕರಣ 130 ರ ಅಡಿಯಲ್ಲಿ ಸರಕುಗಳು ಅಥವಾ ಸಾಗಣೆಗಳನ್ನು ವಶಪಡಿಸಿಕೊಳ್ಳುವುದು ಮತ್ತು ದಂಡ ವಿಧಿಸುವ ಸೂಚನಾ ಪತ್ರ.
11 ನಮೂನೆ ಜಿಎಸ್‍ಟಿ - ಎಂಓವಿ-11 ವೀಕ್ಷಿಸಿ ಸರಕು ಮತ್ತು ಸರಕುಗಳನ್ನು ಸಾಗಿಸುತ್ತಿರುವ ವಾಹನವನ್ನು ವಶಪಡಿಸಿಕೊಳ್ಳುವ / ತೆರಿಗೆ, ಜುಲ್ಮಾನೆ ಮತ್ತು ದಂಡದ ತಗಾದೆಯ ಆದೇಶ.