|
ಕ್ರಮ ಸಂಖ್ಯೆ
|
ನಮೂನೆ ಸಂಖ್ಯೆ
|
ಕನ್ನಡ
|
ವಿವರಣೆ
|
| ಅಧ್ಯಾಯ - XVI - ಇ-ವೇ ಬಿಲ್ ನಿಯಮ - 138 |
| 1 |
ನಮೂನೆ ಜಿಎಸ್‍ಟಿ - ಇಡಬ್ಲ್ಯೂಬಿ -01 |
ವೀಕ್ಷಿಸಿ |
ಇ-ವೇ ಬಿಲ್ |
| 2 |
ನಮೂನೆ ಜಿಎಸ್‍ಟಿ - ಇಡಬ್ಲ್ಯೂಬಿ -02 |
ವೀಕ್ಷಿಸಿ |
ಕ್ರೋಡಿಕೃತ - ಇ-ವೇ ಬಿಲ್ |
| 3 |
ನಮೂನೆ ಜಿಎಸ್‍ಟಿ - ಇಡಬ್ಲ್ಯೂಬಿ -03 |
ವೀಕ್ಷಿಸಿ |
ಪರಿಶೀಲನಾ ವರದಿ |
| 4 |
ನಮೂನೆ ಜಿಎಸ್‍ಟಿ - ಇಡಬ್ಲ್ಯೂಬಿ -04 |
ವೀಕ್ಷಿಸಿ |
ತಡೆ ಹಿಡಿಯುವಿಕೆಯ ವರದಿ |
| 5 |
ನಮೂನೆ ಜಿಎಸ್‍ಟಿ - ಇಡಬ್ಲ್ಯೂಬಿ -05 |
ವೀಕ್ಷಿಸಿ |
ಇ-ವೇ ಬಿಲ್ ಸೃಷ್ಟಿಸುವ ಸೌಲಭ್ಯವನ್ನು ಅನಿರ್ಬಂಧಿಸುವುದಕ್ಕಾಗಿ ಅರ್ಜಿ |
| 6 |
ನಮೂನೆ ಜಿಎಸ್‍ಟಿ - ಇಡಬ್ಲ್ಯೂಬಿ -06 |
ವೀಕ್ಷಿಸಿ |
ಇ-ವೇ ಬಿಲ್ ಸೃಷ್ಟಿಸುವ ಸೌಲಭ್ಯವನ್ನು ಅನಿರ್ಬಂಧಿಸುವ ಅರ್ಜಿಯನ್ನು ಅನುಮತಿಸುವ / ತಿರಸ್ಕರಿಸುವ ಆದೇಶ |
| 7 |
ನಮೂನೆ ಜಿಎಸ್‍ಟಿ - ಐ.ಎನ್.ವಿ -01 |
ವೀಕ್ಷಿಸಿ |
ಬೆಲೆಪಟ್ಟಿ ಉಲ್ಲೇಖ ಸಂಖ್ಯೆಯನ್ನು ಸೃಷ್ಟಿಸುವುದು |
| ಜಾಗೃತಿ ನಮೂನೆಗಳು |
| 1 |
ನಮೂನೆ ಜಿಎಸ್‍ಟಿ - ಎಂಓವಿ-01 |
ವೀಕ್ಷಿಸಿ |
ಸರಕುಗಳ ಮತ್ತು ಸಾಗಣಿಕೆ ವಾಹನದ ಮಾಲೀಕರು / ಚಾಲಕ / ಪ್ರಭಾರ ವ್ಯಕ್ತಿಯ ಹೇಳಿಕೆ |
| 2 |
ನಮೂನೆ ಜಿಎಸ್‍ಟಿ - ಎಂಓವಿ-02 |
ವೀಕ್ಷಿಸಿ |
ಭೌತಿಕ ಪರಿಶೀಲನೆ / ಸಾಗಣೆ, ಸರಕುಗಳು ಮತ್ತು ದಸ್ತಾವೇಜುಗಳ ಪರಿಶೀಲನೆಗಾಗಿ ಆದೇಶ. |
| 3 |
ನಮೂನೆ ಜಿಎಸ್‍ಟಿ - ಎಂಓವಿ-03 |
ವೀಕ್ಷಿಸಿ |
ಮೂರು ಕೆಲಸದ ದಿನಗಳನ್ನು ಮೀರಿದ ತಪಾಸಣೆಗಾಗಿ ಕಾಲಾವದಿಯ ವಿಸ್ತರಣೆ ಆದೇಶ. |
| 4 |
ನಮೂನೆ ಜಿಎಸ್‍ಟಿ - ಎಂಓವಿ-04 |
ವೀಕ್ಷಿಸಿ |
ಭೌತಿಕ ಪರಿಶೀಲನಾ ವರದಿ |
| 5 |
ನಮೂನೆ ಜಿಎಸ್‍ಟಿ - ಎಂಓವಿ-05 |
ವೀಕ್ಷಿಸಿ |
ಬಿಡುಗಡೆ ಆದೇಶ |
| 6 |
ನಮೂನೆ ಜಿಎಸ್‍ಟಿ - ಎಂಓವಿ-06 |
ವೀಕ್ಷಿಸಿ |
ರಾಜ್ಯ ಸರಕು ಮತ್ತು ಸೇವಾ ತೆರಿಗೆ ಅಧಿನಿಯಮ 2017, ಮತ್ತು ರಾಜ್ಯ / ಕೇಂದ್ರಾಡಳಿತ ಪ್ರದೇಶದ ಸರಕು ಮತ್ತು ಸೇವಾ ತೆರಿಗೆ ಅಧಿನಿಯಮ, 2017ರ ಪ್ರಕರಣ 129 (1) ರ ಹಾಗೂ ಏಕೀಕೃತ ಸರಕು ಮತ್ತು ಸೇವಾ ತೆರಿಗೆ ಅಧಿನಿಯಮ, 2017ರ ಪ್ರಕರಣ 20ರ ಅಡಿಯಲ್ಲಿ ತಡೆ ಹಿಡಿಯುವ ಆದೇಶ. |
| 7 |
ನಮೂನೆ ಜಿಎಸ್‍ಟಿ - ಎಂಓವಿ-07 |
ವೀಕ್ಷಿಸಿ |
ರಾಜ್ಯ ಸರಕು ಮತ್ತು ಸೇವಾ ತೆರಿಗೆ ಅಧಿನಿಯಮ 2017, ಮತ್ತು ರಾಜ್ಯ / ಕೇಂದ್ರಾಡಳಿತ ಪ್ರದೇಶದ ಸರಕು ಮತ್ತು ಸೇವಾ ತೆರಿಗೆ ಅಧಿನಿಯಮ, 2017ರ ಪ್ರಕರಣ 129 (3) ರ ಹಾಗೂ ಏಕೀಕೃತ ಸರಕು ಮತ್ತು ಸೇವಾ ತೆರಿಗೆ ಅಧಿನಿಯಮ, 2017ರ ಪ್ರಕರಣ 20ರ ಅಡಿಯಲ್ಲಿ ಸೂಚನಾ ಪತ್ರ. |
| 8 |
ನಮೂನೆ ಜಿಎಸ್‍ಟಿ - ಎಂಓವಿ-08 |
ವೀಕ್ಷಿಸಿ |
ಸರಕುಗಳು ಮತ್ತು ಸಾಗಾಣಿಕೆ ವಾಹನದ ತಾತ್ಕಾಲಿಕ ಬಿಡುಗಡೆಗಾಗಿ ಬಂಧ ಪತ್ರ (ಬಾಂಡ್). |
| 9 |
ನಮೂನೆ ಜಿಎಸ್‍ಟಿ - ಎಂಓವಿ-09 |
ವೀಕ್ಷಿಸಿ |
ತೆರಿಗೆ ಮತ್ತು ದಂಡದ ತಗಾದೆಯ ಆದೇಶ |
| 10 |
ನಮೂನೆ ಜಿಎಸ್‍ಟಿ - ಎಂಓವಿ-10 |
ವೀಕ್ಷಿಸಿ |
ರಾಜ್ಯ / ಕೇಂದ್ರಾಡಳಿತ ಪ್ರದೇಶದ ಸರಕು ಮತ್ತು ಸೇವಾ ತೆರಿಗೆ ಅಧಿನಿಯಮ, 2017 / ಸರಕು ಮತ್ತು ಸೇವಾ ತೆರಿಗೆ (ರಾಜ್ಯಗಳಿಗೆ ಪರಿಹಾರ) ಅಧಿನಿಯಮ, 2017 ಮತ್ತು ಸರಕು ಮತ್ತು ಸೇವಾ ತೆರಿಗೆ (ರಾಜ್ಯಗಳಿಗೆ ಪರಿಹಾರ) ಅಧಿನಿಯಮ, 2017ರ ಸಂಬಂಧಿತ ನಿಬಂಧನೆಗಳೊಂದಿಗೆ ಓದಿದ ರಾಜ್ಯ ಸರಕುಗಳು ಮತ್ತು ಸೇವಾ ತೆರಿಗೆ ಅಧಿನಿಯಮದ ಪ್ರಕರಣ 130 ರ ಅಡಿಯಲ್ಲಿ ಸರಕುಗಳು ಅಥವಾ ಸಾಗಣೆಗಳನ್ನು ವಶಪಡಿಸಿಕೊಳ್ಳುವುದು ಮತ್ತು ದಂಡ ವಿಧಿಸುವ ಸೂಚನಾ ಪತ್ರ. |
| 11 |
ನಮೂನೆ ಜಿಎಸ್‍ಟಿ - ಎಂಓವಿ-11 |
ವೀಕ್ಷಿಸಿ |
ಸರಕು ಮತ್ತು ಸರಕುಗಳನ್ನು ಸಾಗಿಸುತ್ತಿರುವ ವಾಹನವನ್ನು ವಶಪಡಿಸಿಕೊಳ್ಳುವ / ತೆರಿಗೆ, ಜುಲ್ಮಾನೆ ಮತ್ತು ದಂಡದ ತಗಾದೆಯ ಆದೇಶ. |
| ಅಧ್ಯಾಯ - XVII - ತಪಾಸಣೆ, ಶೋಧನೆ, ಮತ್ತು ವಶಕ್ಕೆ ತೆಗೆದುಕೊಳ್ಳುವುದು ನಿಯಮಗಳು - 139 ರಿಂದ 141 |
| 1 |
ನಮೂನೆ ಜಿಎಸ್‍ಟಿ - ಐ.ಎನ್.ಎಸ್-01 |
ವೀಕ್ಷಿಸಿ |
ತಪಾಸಣೆ ಅಥವಾ ಶೋಧನೆಗಾಗಿ ಪ್ರಾಧಿಕೃತತೆ |
| 2 |
ನಮೂನೆ ಜಿಎಸ್‍ಟಿ - ಐ.ಎನ್.ಎಸ್-02 |
ವೀಕ್ಷಿಸಿ |
ವಶಕ್ಕೆ ತೆಗೆದುಕೊಳ್ಳುವ ಆದೇಶ |
| 3 |
ನಮೂನೆ ಜಿಎಸ್‍ಟಿ - ಐ.ಎನ್.ಎಸ್-03 |
ವೀಕ್ಷಿಸಿ |
ನಿಷೇಧದ ಆದೇಶ |
| 4 |
ನಮೂನೆ ಜಿಎಸ್‍ಟಿ - ಐ.ಎನ್.ಎಸ್-04 |
ವೀಕ್ಷಿಸಿ |
ವಶಪಡಿಸಿಕೊಂಡ ಸರಕುಗಳ ಬಿಡುಗಡೆಗಾಗಿ ಬಾಂಡ್ |
| 5 |
ನಮೂನೆ ಜಿಎಸ್‍ಟಿ - ಐ.ಎನ್.ಎಸ್-05 |
ವೀಕ್ಷಿಸಿ |
ಕೆಟ್ಟುಹೋಗುವ ಅಥವಾ ಅಪಾಯಕಾರಿ ಸ್ವರೂಪದ ಸರಕುಗಳ / ವಸ್ತುಗಳ ಬಿಡುಗಡೆ ಆದೇಶ |
| ಅಧ್ಯಾಯ - XVIII - ಅಪರಾದಗಳು ಮತ್ತು ದಂಡಗಳು - ನಿಯಮ - 162 |
| 1 |
ನಮೂನೆ ಜಿಎಸ್‍ಟಿ - ಸಿ.ಪಿ.ಡಿ.-01 |
ವೀಕ್ಷಿಸಿ |
ಅಪರಾಧಗಳನ್ನು ರಾಜಿ ಮಾಡಿಕೊಳ್ಳಲು ಅರ್ಜಿ |
| 2 |
ನಮೂನೆ ಜಿಎಸ್‍ಟಿ - ಸಿ.ಪಿ.ಡಿ.-02 |
ವೀಕ್ಷಿಸಿ |
ಅಪರಾಧವನ್ನು ರಾಜಿ ಮಾಡಿಕೊಳ್ಳುವದನ್ನು ತಿರಸ್ಕರಿಸುವ/ಅನುಮೋದಿಸುವ ಆದೇಶ |