ಮರುಪಾವತಿ ನಮೂನೆಗಳು

ಕ್ರಮ ಸಂಖ್ಯೆ ನಮೂನೆ ಸಂಖ್ಯೆ ಕನ್ನಡ ವಿವರಣೆ
ಅಧ್ಯಾಯ - X - ಮರುಪಾವತಿ - ನಿಯಮಗಳು 89 ರಿಂದ 97
1 ನಮೂನೆ ಜಿಎಸ್‍ಟಿ - ಆರ್.ಎಫ್.ಡಿ-01 ವೀಕ್ಷಿಸಿpdficon ಮರುಪಾವತಿಗಾಗಿ ಅರ್ಜಿ
1ಎ ನಮೂನೆ ಜಿಎಸ್‍ಟಿ - ಆರ್.ಎಫ್.ಡಿ-01ಎ ವೀಕ್ಷಿಸಿpdficon ಮರುಪಾವತಿಗಾಗಿ ಅರ್ಜಿ (ಖುದ್ದಾಗಿ)
1ಬಿ ನಮೂನೆ ಜಿಎಸ್‍ಟಿ - ಆರ್.ಎಫ್.ಡಿ-01ಬಿ ವೀಕ್ಷಿಸಿpdficon ಮರುಪಾವತಿ ಆದೇಶದ ವಿವರಗಳು
2 ನಮೂನೆ ಜಿಎಸ್‍ಟಿ - ಆರ್.ಎಫ್.ಡಿ-02 ವೀಕ್ಷಿಸಿpdficon ಸ್ವೀಕೃತಿ
3 ನಮೂನೆ ಜಿಎಸ್‍ಟಿ - ಆರ್.ಎಫ್.ಡಿ-03 ವೀಕ್ಷಿಸಿpdficon ನ್ಯೂನತೆಗಳ ಟಿಪ್ಪಣಿ
4 ನಮೂನೆ ಜಿಎಸ್‍ಟಿ - ಆರ್.ಎಫ್.ಡಿ-04 ವೀಕ್ಷಿಸಿpdficon ತಾತ್ಕಾಲಿಕ ಮರುಪಾವತಿ ಆದೇಶ
5 ನಮೂನೆ ಜಿಎಸ್‍ಟಿ - ಆರ್.ಎಫ್.ಡಿ-05 ವೀಕ್ಷಿಸಿpdficon ಸಂದಾಯದ ಸೂಚನೆ
6 ನಮೂನೆ ಜಿಎಸ್‍ಟಿ - ಆರ್.ಎಫ್.ಡಿ-06 ವೀಕ್ಷಿಸಿpdficon ಮರುಪಾವತಿ ಮಂಜೂರಾತಿ /ತಿರಸ್ಕಾರದ ಆದೇಶ
7 ನಮೂನೆ ಜಿಎಸ್‍ಟಿ - ಆರ್.ಎಫ್.ಡಿ-07 ವೀಕ್ಷಿಸಿpdficon ಮಂಜೂರಾದ ಮರುಪಾವತಿಯ ಸಂಪೂರ್ಣ ಹೊಂದಾಣಿಕೆಯ ಆದೇಶ
8 ನಮೂನೆ ಜಿಎಸ್‍ಟಿ - ಆರ್.ಎಫ್.ಡಿ-08 ವೀಕ್ಷಿಸಿpdficon ಮರುಪಾವತಿ ಅರ್ಜಿ ತಿರಸ್ಕರಣೆಗಾಗಿ ನೋಟಿಸು
9 ನಮೂನೆ ಜಿಎಸ್‍ಟಿ - ಆರ್.ಎಫ್.ಡಿ-09 ವೀಕ್ಷಿಸಿpdficon ಕಾರಣ ಕೇಳುವ ಸೂಚನಾ ಪತ್ರಕ್ಕೆ ಉತ್ತರ
10 ನಮೂನೆ ಜಿಎಸ್‍ಟಿ - ಆರ್.ಎಫ್.ಡಿ-10 ವೀಕ್ಷಿಸಿpdficon ಸಂಯುಕ್ತ ರಾಷ್ಟ್ರ ಸಂಘದ ಯಾವುದೇ ವಿಶೇಷ ಏಜೆನ್ಸಿ ಅಥವಾ ಯಾವುದೇ ಬಹುಪಕ್ಷೀಯ ಹಣಕಾಸಿನ ಸಂಸ್ಥೆ ಮತ್ತು ಸಂಘಟನೆ, ವಿದೇಶಗಳ ಕಾನ್ಸುಲೇಟ್ ಅಥವಾ ರಾಯಭಾರಿ ಕಛೇರಿಯಿಂದ ಮರುಪಾವತಿಗಾಗಿ ಅರ್ಜಿ
10ಎ ನಮೂನೆ ಜಿಎಸ್‍ಟಿ - ಆರ್.ಎಫ್.ಡಿ-10ಎ ವೀಕ್ಷಿಸಿpdficon ಕ್ಯಾಂಟೀನ್ ಸ್ಟೋರ್ಸ್ ಡಿರ್ಪಾಟ್‍ಮೆಂಟ್ (ಸಿಎಸ್‍ಡಿ) ಇಂದ ಮರುಪಾವತಿಗಾಗಿ ಅರ್ಜಿ.
10ಬಿ ನಮೂನೆ ಜಿಎಸ್‍ಟಿ - ಆರ್.ಎಫ್.ಡಿ-10ಬಿ ವೀಕ್ಷಿಸಿpdficon ಸುಂಕ ರಹಿತ ಅಂಗಡಿಗಳು / ಸುಂಕ ಪಾವತಿಸಿದ ಅಂಗಡಿಗಳಿಂದ (ಚಿಲ್ಲರೆ ಮಾರಾಟ ಮಳಿಗೆಗಳು) ಮರುಪಾವತಿಗಾಗಿ ಅರ್ಜಿ.
11 ನಮೂನೆ ಜಿಎಸ್‍ಟಿ - ಆರ್.ಎಫ್.ಡಿ-11 ವೀಕ್ಷಿಸಿpdficon ಸರಕು ಅಥವಾ ಸೇವೆಗಳ ರಫ್ತಿಗಾಗಿ ಬಾಂಡ್ ಅಥವಾ ವಾಗ್ದಾನ ಪತ್ರವನ್ನು ಒದಗಿಸುವುದು