ಮರುಪಾವತಿ / ಸಂದಾಯ

ಕ್ರಮ ಸಂಖ್ಯೆ ನಮೂನೆ ಸಂಖ್ಯೆ ಕನ್ನಡ ವಿವರಣೆ
ಅಧ್ಯಾಯ - X - ಮರುಪಾವತಿ - ನಿಯಮಗಳು 89 ರಿಂದ 97
1 ನಮೂನೆ ಜಿಎಸ್‍ಟಿ - ಆರ್.ಎಫ್.ಡಿ-01 ವೀಕ್ಷಿಸಿpdficon ಮರುಪಾವತಿಗಾಗಿ ಅರ್ಜಿ
1ಎ ನಮೂನೆ ಜಿಎಸ್‍ಟಿ - ಆರ್.ಎಫ್.ಡಿ-01ಎ ವೀಕ್ಷಿಸಿpdficon ಮರುಪಾವತಿಗಾಗಿ ಅರ್ಜಿ (ಖುದ್ದಾಗಿ)
1ಬಿ ನಮೂನೆ ಜಿಎಸ್‍ಟಿ - ಆರ್.ಎಫ್.ಡಿ-01ಬಿ ವೀಕ್ಷಿಸಿpdficon ಮರುಪಾವತಿ ಆದೇಶದ ವಿವರಗಳು
2 ನಮೂನೆ ಜಿಎಸ್‍ಟಿ - ಆರ್.ಎಫ್.ಡಿ-02 ವೀಕ್ಷಿಸಿpdficon ಸ್ವೀಕೃತಿ
3 ನಮೂನೆ ಜಿಎಸ್‍ಟಿ - ಆರ್.ಎಫ್.ಡಿ-03 ವೀಕ್ಷಿಸಿpdficon ನ್ಯೂನತೆಗಳ ಟಿಪ್ಪಣಿ
4 ನಮೂನೆ ಜಿಎಸ್‍ಟಿ - ಆರ್.ಎಫ್.ಡಿ-04 ವೀಕ್ಷಿಸಿpdficon ತಾತ್ಕಾಲಿಕ ಮರುಪಾವತಿ ಆದೇಶ
5 ನಮೂನೆ ಜಿಎಸ್‍ಟಿ - ಆರ್.ಎಫ್.ಡಿ-05 ವೀಕ್ಷಿಸಿpdficon ಸಂದಾಯದ ಸೂಚನೆ
6 ನಮೂನೆ ಜಿಎಸ್‍ಟಿ - ಆರ್.ಎಫ್.ಡಿ-06 ವೀಕ್ಷಿಸಿpdficon ಮರುಪಾವತಿ ಮಂಜೂರಾತಿ /ತಿರಸ್ಕಾರದ ಆದೇಶ
7 ನಮೂನೆ ಜಿಎಸ್‍ಟಿ - ಆರ್.ಎಫ್.ಡಿ-07 ವೀಕ್ಷಿಸಿpdficon ಮಂಜೂರಾದ ಮರುಪಾವತಿಯ ಸಂಪೂರ್ಣ ಹೊಂದಾಣಿಕೆಯ ಆದೇಶ
8 ನಮೂನೆ ಜಿಎಸ್‍ಟಿ - ಆರ್.ಎಫ್.ಡಿ-08 ವೀಕ್ಷಿಸಿpdficon ಮರುಪಾವತಿ ಅರ್ಜಿ ತಿರಸ್ಕರಣೆಗಾಗಿ ನೋಟಿಸು
9 ನಮೂನೆ ಜಿಎಸ್‍ಟಿ - ಆರ್.ಎಫ್.ಡಿ-09 ವೀಕ್ಷಿಸಿpdficon ಕಾರಣ ಕೇಳುವ ಸೂಚನಾ ಪತ್ರಕ್ಕೆ ಉತ್ತರ
10 ನಮೂನೆ ಜಿಎಸ್‍ಟಿ - ಆರ್.ಎಫ್.ಡಿ-10 ವೀಕ್ಷಿಸಿpdficon ಸಂಯುಕ್ತ ರಾಷ್ಟ್ರ ಸಂಘದ ಯಾವುದೇ ವಿಶೇಷ ಏಜೆನ್ಸಿ ಅಥವಾ ಯಾವುದೇ ಬಹುಪಕ್ಷೀಯ ಹಣಕಾಸಿನ ಸಂಸ್ಥೆ ಮತ್ತು ಸಂಘಟನೆ, ವಿದೇಶಗಳ ಕಾನ್ಸುಲೇಟ್ ಅಥವಾ ರಾಯಭಾರಿ ಕಛೇರಿಯಿಂದ ಮರುಪಾವತಿಗಾಗಿ ಅರ್ಜಿ
10ಎ ನಮೂನೆ ಜಿಎಸ್‍ಟಿ - ಆರ್.ಎಫ್.ಡಿ-10ಎ ವೀಕ್ಷಿಸಿpdficon ಕ್ಯಾಂಟೀನ್ ಸ್ಟೋರ್ಸ್ ಡಿರ್ಪಾಟ್‍ಮೆಂಟ್ (ಸಿಎಸ್‍ಡಿ) ಇಂದ ಮರುಪಾವತಿಗಾಗಿ ಅರ್ಜಿ.
10ಬಿ ನಮೂನೆ ಜಿಎಸ್‍ಟಿ - ಆರ್.ಎಫ್.ಡಿ-10ಬಿ ವೀಕ್ಷಿಸಿpdficon ಸುಂಕ ರಹಿತ ಅಂಗಡಿಗಳು / ಸುಂಕ ಪಾವತಿಸಿದ ಅಂಗಡಿಗಳಿಂದ (ಚಿಲ್ಲರೆ ಮಾರಾಟ ಮಳಿಗೆಗಳು) ಮರುಪಾವತಿಗಾಗಿ ಅರ್ಜಿ.
11 ನಮೂನೆ ಜಿಎಸ್‍ಟಿ - ಆರ್.ಎಫ್.ಡಿ-11 ವೀಕ್ಷಿಸಿpdficon ಸರಕು ಅಥವಾ ಸೇವೆಗಳ ರಫ್ತಿಗಾಗಿ ಬಾಂಡ್ ಅಥವಾ ವಾಗ್ದಾನ ಪತ್ರವನ್ನು ಒದಗಿಸುವುದು
ಅಧ್ಯಾಯ -IX - ತೆರಿಗೆ ಪಾವತಿ - ನಿಯಮಗಳು 85 ರಿಂದ 88
1 ನಮೂನೆ ಜಿಎಸ್‍ಟಿ - ಪಿ.ಎಂ.ಟಿ-01 ವೀಕ್ಷಿಸಿpdficon ನೋಂದಾಯಿತ ವ್ಯಕ್ತಿಯ ವಿದ್ಯುನ್ಮಾನ ಬಾಧ್ಯತೆ ರಿಜಿಸ್ಟರ್ (ಭಾಗ I: ರಿಟರ್ನಿಗೆ ಸಂಬಂಧಿಸಿದ ಬಾಧ್ಯತೆಗಳು)
ನಮೂನೆ ಜಿಎಸ್‍ಟಿ - ಪಿ.ಎಂ.ಟಿ-01 ವೀಕ್ಷಿಸಿpdficon ತೆರಿಗೆದಾಯಕ ವ್ಯಕ್ತಿಯ ವಿದ್ಯುನ್ಮಾನ ಬಾಧ್ಯತೆ ರಿಜಿಸ್ಟರ್ (ಭಾಗ II: ರಿಟರ್ನಿಗೆ ಸಂಬಂಧಿಸಿರುವುದನ್ನು ಹೊರತುಪಡಿಸಿದ ಇತರೇ ಬಾಧ್ಯತೆಗಳು)
2 ನಮೂನೆ ಜಿಎಸ್‍ಟಿ - ಪಿ.ಎಂ.ಟಿ-02 ವೀಕ್ಷಿಸಿpdficon ನೋಂದಾಯಿತ ವ್ಯಕ್ತಿ ಗಣಕೀಕೃತ ಜಮಾ ಖಾತೆ
3 ನಮೂನೆ ಜಿಎಸ್‍ಟಿ - ಪಿ.ಎಂ.ಟಿ-03 ವೀಕ್ಷಿಸಿpdficon ಮರುಪಾವತಿ ಕ್ಲೇಮನ್ನು ತಿರಸ್ಕರಿಸಿದ ಮೇಲೆ, ಮೊತ್ತವನ್ನು ನಗದು ಅಥವಾ ಜಮೆಯ ಖಾತೆಗಾಗಿ ಮರು-ಜಮೆ ಮಾಡುವುದಕ್ಕಾಗಿ ಆದೇಶ
4 ನಮೂನೆ ಜಿಎಸ್‍ಟಿ - ಪಿ.ಎಂ.ಟಿ-04 ವೀಕ್ಷಿಸಿpdficon ವಿದ್ಯುನ್ಮಾನ ಜಮೆ ಖಾತೆ/ ನಗದು ಖಾತೆ / ಬಾಧ್ಯತಾ ರಿಜಿಸ್ಟರ್ ನ ನ್ಯೂನತೆಯನ್ನು ತಿಳಿಸುವುದಕ್ಕಾಗಿ ಅರ್ಜಿ
5 ನಮೂನೆ ಜಿಎಸ್‍ಟಿ - ಪಿ.ಎಂ.ಟಿ-05 ವೀಕ್ಷಿಸಿpdficon ವಿದ್ಯುನ್ಮಾನ ನಗದು ಖಾತೆ
6 ನಮೂನೆ ಜಿಎಸ್‍ಟಿ - ಪಿ.ಎಂ.ಟಿ-06 ವೀಕ್ಷಿಸಿpdficon ಸರಕು ಮತ್ತು ಸೇವೆಗಳ ತೆರಿಗೆ ಠೇವಣಿಗಾಗಿ ಚಲನ್
7 ನಮೂನೆ ಜಿಎಸ್‍ಟಿ - ಪಿ.ಎಂ.ಟಿ-07 ವೀಕ್ಷಿಸಿpdficon ಸಂದಾಯಕ್ಕೆ ಸಂಬಂಧಿಸಿದಂತೆ ನ್ಯೂನತೆಯ ತಿಳಿಸುವಿಕೆಗಾಗಿ ಅರ್ಜಿ
8 ನಮೂನೆ ಜಿಎಸ್‍ಟಿ - ಪಿ.ಎಂ.ಟಿ-09 ವೀಕ್ಷಿಸಿpdficon ವಿದ್ಯುನ್ಮಾನ ನಗದು ಖಾತೆಯಲ್ಲಿ ಒಂದು ಲೆಕ್ಕಶೀರ್ಷಿಕೆಯಿಂದ ಮತ್ತೊಂದು ಲೆಕ್ಕಶೀರ್ಷಿಕೆಗೆ ಮೊತ್ತದ ವರ್ಗಾವಣೆ