ನೋಂದಣಿ / ರಾಜಿ ತೆರಿಗೆ ನಮೂನೆಗಳು

ಕ್ರಮ ಸಂಖ್ಯೆ ನಮೂನೆ ಸಂಖ್ಯೆ ಕನ್ನಡ ವಿವರಣೆ
ಅಧ್ಯಾಯ - III - ನೋಂದಣಿ - ನಿಯಮಗಳು 10 ರಿಂದ 26
1 ಆರ್.ಇ.ಜಿ-01 ವೀಕ್ಷಿಸಿpdficon ನೋಂದಣಿಗಾಗಿ ಅರ್ಜಿ
2 ಆರ್.ಇ.ಜಿ-02 ವೀಕ್ಷಿಸಿpdficon ಸ್ವೀಕೃತಿ
3 ಆರ್.ಇ.ಜಿ-03 ವೀಕ್ಷಿಸಿpdficon ನೋಂದಣಿ/ತಿದ್ದುಪಡಿ/ರದ್ದತಿ ಅರ್ಜಿಗೆ ಸಂಬಂಧಿಸಿದಂತೆ ಹೆಚ್ಚುವರಿ ಮಾಹಿತಿಯನ್ನು / ಸ್ಪಷ್ಟೀಕರಣವನ್ನು / ದಸ್ತಾವೇಜುಗಳನ್ನು ಕೋರುವ ಸೂಚನಾ ಪತ್ರ
4 ಆರ್.ಇ.ಜಿ-04 ವೀಕ್ಷಿಸಿpdficon ಸ್ಪಷ್ಟೀಕರಣ / ಹೆಚ್ಚುವರಿ ಮಾಹಿತಿ / ದಾಖಲೆಗಳು / ದಸ್ತಾವೇಜು
5 ಆರ್.ಇ.ಜಿ-05 ವೀಕ್ಷಿಸಿpdficon ನೋಂದಣಿ/ತಿದ್ದುಪಡಿ/ರದ್ದತಿ/ ಅರ್ಜಿಯ ತಿರಸ್ಕರಣೆಯ ಆದೇಶ
6 ಆರ್.ಇ.ಜಿ-06 ವೀಕ್ಷಿಸಿpdficon ನೋಂದಣಿ ಪ್ರಮಾಣ ಪತ್ರ
7 ಆರ್.ಇ.ಜಿ-07 ವೀಕ್ಷಿಸಿpdficon ಮೂಲದಲ್ಲಿ ತೆರಿಗೆ ಮುರುಗಡೆದಾರ (ಪ್ರ 51ರ ಅಡಿ) ಅಥವಾ ಮೂಲದಲ್ಲಿ ತೆರಿಗೆ ಸಂಗ್ರಹದಾರನೆಂದು ನೋಂದಣಿಗಾಗಿ (ಪ್ರ 51ರ ಅಡಿ) ಅರ್ಜಿ
8 ಆರ್.ಇ.ಜಿ-08 ವೀಕ್ಷಿಸಿpdficon ಮೂಲದಲ್ಲಿ ತೆರಿಗೆ ಮುರುಗಡದಾರನಾಗಿ ಅಥವಾ ಮೂಲದಲ್ಲಿ ತೆರಿಗೆ ಸಂಗ್ರಹದಾರನಾಗಿ ನೋಂದಣಿಯ ರದ್ಧತಿ ಆದೇಶ
9 ಆರ್.ಇ.ಜಿ-09 ವೀಕ್ಷಿಸಿpdficon ಅನಿವಾಸಿ ತೆರಿಗೆದಾಯಕ ವ್ಯಕ್ತಿಯ ನೋಂದಣಿಗಾಗಿ ಅರ್ಜಿ
10 ಆರ್.ಇ.ಜಿ-10 ವೀಕ್ಷಿಸಿpdficon ಭಾರತದ ಹೊರಗಡೆಯಿರುವ ಒಂದು ಸ್ಥಳದಿಂದ, ನೋಂದಾಯಿತ ವ್ಯಕ್ತಿಯನ್ನು ಹೊರತುಪಡಿಸಿ ಭಾರತದಲ್ಲಿನ ವ್ಯಕ್ತಿಗೆ, ಆನ್ ಲೈನ್ ಮಾಹಿತಿ ಮತ್ತು ದತ್ತಾಂಶ ಸಂಗ್ರಹದ ಪ್ರವೇಶಾವಕಾಶ ಅಥವಾ ಮರುಪ್ರಾಪ್ತಿ ಸೇವೆಗಳ ಪೂರೈಕೆಯನ್ನು ಮಾಡುತ್ತಿರುವ ಒಬ್ಬ ವ್ಯಕ್ತಿಯ ನೋಂದಣಿಗಾಗಿ ಅರ್ಜಿ
11 ಆರ್.ಇ.ಜಿ-11 ವೀಕ್ಷಿಸಿpdficon ಸಾಂದರ್ಬಿಕ / ಅನಿವಾಸಿ ತೆರಿಗೆದಾಯಕ ವ್ಯಕ್ತಿಯಿಂದ ನೋಂದಣಿ ಅವಧಿಯ ವಿಸ್ತರಣೆಗಾಗಿ ಅರ್ಜಿ
12 ಆರ್.ಇ.ಜಿ-12 ವೀಕ್ಷಿಸಿpdficon ತಾತ್ಕಾಲಿಕ ನೋಂದಣಿ / ಸ್ವಯಂ ಪ್ರೇರಣಾ ನೋಂದಣಿಯನ್ನು ಮಂಜೂರು ಮಾಡುವ ಆದೇಶ
13 ಆರ್.ಇ.ಜಿ-13 ವೀಕ್ಷಿಸಿpdficon ಸಮಯುಕ್ತ ರಾಷ್ಟ್ರ ಸಂಘದ ನಿಕಾಯಗಳು / ರಾಯಭಾರ ಕಛೇರಿ / ಇತರೆಯವರಿಗೆ ವಿಶಿಷ್ಟ ಗುರುತಿನ ಸಂಖ್ಯೆಯ(ಯುಐ ಎಸ್) ಮಂಜೂರಾತಿಗಾಗಿ ಅರ್ಜಿ / ನಮೂನೆ
14 ಆರ್.ಇ.ಜಿ-14 ವೀಕ್ಷಿಸಿpdficon ನೋಂದಣಿ ವಿವರಗಳ ತಿದ್ದುಪಡಿಗಾಗಿ ಅರ್ಜಿ (ಎಲ್ಲಾ ವಿಧಗಳ ನೋಂದಣಿದಾರರಿಗೆ)
15 ಆರ್.ಇ.ಜಿ-15 ವೀಕ್ಷಿಸಿpdficon ತಿದ್ದುಪಡಿಯ ಆದೇಶ
16 ಆರ್.ಇ.ಜಿ-16 ವೀಕ್ಷಿಸಿpdficon (ನೋಂದಣಿ ರದ್ಧತಿಯ ಅರ್ಜಿ)
17 ಆರ್.ಇ.ಜಿ-17 ವೀಕ್ಷಿಸಿpdficon ನೋಂದಣಿ ರದ್ಧತಿಗಾಗಿ ಕಾರಣ ಕೇಳುವ ಸೂಚನಾ ಪತ್ರ
18 ಆರ್.ಇ.ಜಿ-18 ವೀಕ್ಷಿಸಿpdficon ನೋಂದಣಿ ರದ್ದುಗೊಳಿಸುವುದಕ್ಕಾಗಿ ಕಾರಣ ಕೇಳುವ ಸೂಚನಾ ಪತ್ರಕ್ಕೆ ಉತ್ತರ
19 ಆರ್.ಇ.ಜಿ-19 ವೀಕ್ಷಿಸಿpdficon ನೋಂದಣಿ ರದ್ಧತಿಯ ಅರ್ಜಿ
20 ಆರ್.ಇ.ಜಿ-20 ವೀಕ್ಷಿಸಿpdficon ನೋಂದಣಿ ರದ್ದುಪಡಿಸುವ ನಡಾವಳಿಗಳನ್ನು ಕೈಬಿಡುವುದಕ್ಕಾಗಿ ಆದೇಶ
21 ಆರ್.ಇ.ಜಿ-21 ವೀಕ್ಷಿಸಿpdficon ನೋಂದಣಿ ರದ್ಧತಿಯ ಹಿಂಪಡೆಯುವಿಕೆಗಾಗಿ ಅರ್ಜಿ
22 ಆರ್.ಇ.ಜಿ-22 ವೀಕ್ಷಿಸಿpdficon ನೋಂದಣಿ ರದ್ಧತಿಯ ಹಿಂಪಡೆಯುವಿಕೆಗಾಗಿ ಅರ್ಜಿ
23 ಆರ್.ಇ.ಜಿ-23 ವೀಕ್ಷಿಸಿpdficon ನೋಂದಣಿ ರದ್ಧತಿಯ ಹಿಂಪಡೆಯುವಿಕೆಗಾಗಿ ಸಲ್ಲಿಸಿರುವ ಅರ್ಜಿಯನ್ನು ತಿರಸ್ಕರಿಸುವುದಕ್ಕಾಗಿ ಕಾರಣ ಕೇಳುವ ಸೂಚನಾ ಪತ್ರ
24 ಆರ್.ಇ.ಜಿ-24 ವೀಕ್ಷಿಸಿpdficon ನೋಂದಣಿ ರದ್ಧತಿಯ ಹಿಂಪಡೆಯುವಿಕೆಗಾಗಿ ಅರ್ಜಿಯನ್ನು ತಿರಸ್ಕರಿಸಿರುವ ಸೂಚನಾ ಪತ್ರಕ್ಕೆ ಉತ್ತರ
25 ಆರ್.ಇ.ಜಿ-25 ವೀಕ್ಷಿಸಿpdficon ತಾತ್ಕಾಲಿಕ ನೋಂದಣಿ ಪ್ರಮಾಣ ಪತ್ರ
26 ಆರ್.ಇ.ಜಿ-26 ವೀಕ್ಷಿಸಿpdficon ಅಸ್ತಿತ್ವದಲ್ಲಿರುವ ತೆರಿಗೆ ಸಂದಾಯದಾರರ ದಾಖಲಾತಿಗಾಗಿ ಅರ್ಜಿ
27 ಆರ್.ಇ.ಜಿ-27 ವೀಕ್ಷಿಸಿpdficon ತಾತ್ಕಾಲಿಕ ನೋಂದಣಿ ರದ್ಧತಿಗಾಗಿ ಕಾರಣ ಕೇಳುವ ಸೂಚನಾ ಪತ್ರ
28 ಆರ್.ಇ.ಜಿ-28 ವೀಕ್ಷಿಸಿpdficon ತಾತ್ಕಾಲಿಕ ನೋಂದಣಿ ರದ್ಧತಿಯ ಆದೇಶ
29 ಆರ್.ಇ.ಜಿ-29 ವೀಕ್ಷಿಸಿpdficon (ವಲಸೆ ಹೊಂದಿರುವ ತೆರಿಗೆ ಸಂದಾಯದಾರರ ನೋಂದಣಿಯನ್ನು ರದ್ದುಪಡಿಸುವುದಕ್ಕಾಗಿ ಅರ್ಜಿ)
30 ಆರ್.ಇ.ಜಿ-30 ವೀಕ್ಷಿಸಿpdficon ಕ್ಷೇತ್ರ ಭೇಟಿ ವರದಿಯ ನಮೂನೆ
ಅಧ್ಯಾಯ - II - ರಾಜಿ ತೆರಿಗೆ ನಿಯಮಗಳು - 3 ರಿಂದ 7
1 ಸಿಎಂಪಿ-01 ವೀಕ್ಷಿಸಿpdficon ಪ್ರಕರಣ 10 ರ ರಡಿಯಲ್ಲಿ ತೆರಿಗೆ ಸಂದಾಯಕ್ಕೆ ತಿಳುವಳಿಕೆ ಪತ್ರ (ರಾಜಿ ತೆರಿಗೆ ವಿಧಿಸುವಿಕೆ) (ಅಸ್ತಿತ್ವದಲ್ಲಿನ ಕಾನೂನಿನ ರಡಿಯಲ್ಲಿ ನೋಂದಾಯಿಸರಾಗಿರುವ ಗೊತ್ತು ಪಡಿಸಲಾದ ದಿನಾಂಕದಂದು ವಲಸೆ ಹೊಂದಿದ ವ್ಯಕ್ತಿಗಳಿಕೆ ಮಾತ್ರ)
2 ಸಿಎಂಪಿ-02 ವೀಕ್ಷಿಸಿpdficon ಪ್ರಕರಣ 10 ರ ರಡಿಯಲ್ಲಿ ತೆರಿಗೆ ಸಂದಾಯಕ್ಕೆ ತಿಳುವಳಿಕೆ ಪತ್ರ (ರಾಜಿ ತೆರಿಗೆ ವಿಧಿಸುವಿಕೆ) (ಅಧಿನಿಯಮದ ಅಡಿಯಲ್ಲಿ ನೋಂದಾಯಿತರಾದ ವ್ಯಕ್ತಿಗಳಿಗಾಗಿ)
3 ಸಿಎಂಪಿ-03 ವೀಕ್ಷಿಸಿpdficon ರಾಜಿ ತೆರಿಗೆ ವಿಧಿಸುವಿಕೆಯನ್ನು ಆಯ್ಕೆ ಮಾಡಿಕೊಂಡ ದಿನಾಂಕದಂದಿನ ದಾಸ್ತಾನಿನ ವಿವರಗಳ ತಿಳುವಳಿಕೆ ಪತ್ರ (ಅಸ್ತಿತ್ವದಲ್ಲಿನ ಕಾನೂನಿನ ರಡಿಯಲ್ಲಿ ನೋಂದಾಯಿತರಾಗಿರುವ ಗೊತ್ತು ಪಡಿಸಲಾದ ದಿನಾಂಕದಂದು ವಲಸೆ ಹೊಂದಿದ ವ್ಯಕ್ತಿಗಳಿಕೆ ಮಾತ್ರ)
4 ಸಿಎಂಪಿ-04 ವೀಕ್ಷಿಸಿpdficon ರಾಜಿ ತೆರಿಗೆ ವಿಧಿಸುವಿಕೆ ಯೋಜನೆಯಿಂದ ಹಿಂದೆ ಸರಿಯಲು ತಿಳುವಳಿಕೆ ಪತ್ರ / ಅರ್ಜಿ
5 ಸಿಎಂಪಿ-05 ವೀಕ್ಷಿಸಿpdficon ಪ್ರಕರಣ 10 ರ ರಡಿಯಲ್ಲಿ ತೆರಿಗೆ ಸಂದಾಯ ಮಾಡುವ ಆಯ್ಕೆಯನ್ನು ನಿರಾಕರಿಸುವ ಸೂಚನಾ ಪತ್ರ
6 ಸಿಎಂಪಿ-06 ವೀಕ್ಷಿಸಿpdficon ಕಾರಣ ಕೇಳುವ ಸೂಚನಾ ಪತ್ರಕ್ಕೆ ಉತ್ತರ
7 ಸಿಎಂಪಿ-07 ವೀಕ್ಷಿಸಿpdficon ಕಾರಣ ಕೇಳುವ ಸೂಚನಾ ಪತ್ರಕ್ಕೆ ಸಲ್ಲಿಸಿದ ಉತ್ತರವನ್ನು ಪುರಸ್ಕರಿಸುವುದಕ್ಕಾಗಿ/ತಿರಸ್ಕರಿಸುವುದಕ್ಕಾಗಿ ಆದೇಶ
8 ಸಿಎಂಪಿ-08 ವೀಕ್ಷಿಸಿpdficon ಸ್ವಯಂ ನಿರ್ಧರಿತ ತೆರಿಗೆಯ ಪಾವತಿಗಾಗಿ ವಿವರ ಪತ್ರ