|
ಕ್ರಮ ಸಂಖ್ಯೆ
|
ನಮೂನೆ ಸಂಖ್ಯೆ
|
ಕನ್ನಡ
|
ವಿವರಣೆ
|
| ಅಧ್ಯಾಯ - V - ಹೂಡುವಳಿ ತೆರಿಗೆ / ನಿಯಮಗಳು 36 ರಿಂದ 45 |
| 01 |
ನಮೂನೆ ಜಿಎಸ್‍ಟಿ ಐಟಿಸಿ-01 |
ವೀಕ್ಷಿಸಿ |
ಪ್ರಕರಣ 18 ಉಪ ಪ್ರಕರಣ (1)ರ ಅಡಿಯಲ್ಲಿ ಹೂಡುವಳಿ ತೆರಿಗೆ ಜಮೆಗಾಗಿ ಘೋಷಣೆ |
| 02 |
ನಮೂನೆ ಜಿಎಸ್‍ಟಿ ಐಟಿಸಿ-02 |
ವೀಕ್ಷಿಸಿ |
ಪ್ರಕರಣ 18 ಉಪ ಪ್ರಕರಣ (3)ರ ವ್ಯವಹಾರದ ಮಾರಾಟ, ವಿಲೀನ, ಬೇರ್ಪಡೆ, ಸಮ್ಮಿಲನಗೊಳ್ಳುವಿಕೆ, ಭೋಗ್ಯ ಅಥವಾ ವರ್ಗಾವಣೆಯ ಸಂದರ್ಭದಲ್ಲಿ ಐಟಿಸಿಯ ವರ್ಗಾವಣೆಗಾಗಿ ಘೋಷಣೆ |
| 03 |
ನಮೂನೆ ಜಿಎಸ್‍ಟಿ ಐಟಿಸಿ-02ಎ |
ವೀಕ್ಷಿಸಿ |
ಪ್ರಕರಣ 25 ರ ಉಪ-ಪ್ರಕರಣ (2) ಅಡಿಯಲ್ಲಿ ನೋಂದಣಿಗೆ ಅನುಗುಣವಾಗಿ ಐಟಿಸಿಯ ವರ್ಗಾವಣೆಗಾಗಿ ಘೋಷಣೆ. |
| 04 |
ನಮೂನೆ ಜಿಎಸ್‍ಟಿ ಐಟಿಸಿ-03 |
ವೀಕ್ಷಿಸಿ |
ಪ್ರಕರಣ 18 ಉಪ ಪ್ರಕರಣ (4)ರ ಅಡಿಯಲ್ಲಿ ದಾಸ್ತಾನಿನಲ್ಲಿರುವ ಹೂಡುವಳಿಗಳಿಗೆ ಮತ್ತು ದಾಸ್ತಾನಿನಲ್ಲಿರುವ ಅರೆ - ಸಿದ್ಧರೂಪದ ಅಥವಾ ಸಿದ್ಧರೂಪದ ಸರಕುಗಳಲ್ಲಿ ಒಳಗೊಂಡಿರುವ ಹೂಡುವಳಿಗಳಿಗೆ ಅಥವಾ ಬಂಡವಾಳ ಸರಕುಗಳ ಮೇಲೆ ಐಟಿಸಿಯ ಹಿಮ್ಮುಖಗೊಳಿಸುವಿಕೆ / ತೆರಿಗೆ ಸಂದಾಯದ ತಿಳಿಸುವಿಕೆಗಾಗಿ ಘೋಷಣೆ |
| 05 |
ನಮೂನೆ ಜಿಎಸ್‍ಟಿ ಐಟಿಸಿ-04 |
ವೀಕ್ಷಿಸಿ |
ಮಜೂರಿ ಕೆಲಸಕ್ಕಾಗಿ ಕಳುಹಿಸಲಾಗಿರುವ ಮತ್ತು ವಾಪಸ್ಸು ಸ್ವೀಕರಿಸಿದ ಸರಕುಗಳ / ಬಂಡವಾಳ ಸರಕುಗಳ ವಿವರಗಳು |
| ಅಧ್ಯಾಯ - VII - ಲೆಕ್ಕಪತ್ರಗಳು ಮತ್ತು ದಾಖಲೆಗಳು - ನಿಯಮ 58 |
| 01 |
ನಮೂನೆ ಜಿಎಸ್‍ಟಿ ಇ.ಎನ್.ಆರ್-01 |
ವೀಕ್ಷಿಸಿ |
ಪ್ರಕರಣ 35 (2)ರ ಅಡಿಯಲ್ಲಿ ದಾಖಲಾತಿಗಾಗಿ ಅರ್ಜಿ (ಅನೋಂದಾಯಿತ ವ್ಯಕ್ತಿಗಳಿಗಾಗಿ ಮಾತ್ರ) |
| 02 |
ನಮೂನೆ ಜಿಎಸ್‍ಟಿ ಇ.ಎನ್.ಆರ್-02 |
ವೀಕ್ಷಿಸಿ |
ವಿಶಿಷ್ಟ ಸಾಮಾನ್ಯ ದಾಖಲಾತಿ ಸಂಖ್ಯೆಯನ್ನು ಪಡೆಯುವುದಕ್ಕಾಗಿ ಅರ್ಜಿ. |
| ಅಧ್ಯಾಯ - VIII - ರಿಟರ್ನ್ ಗಳು - ನಿಯಮಗಳು 59 ರಿಂದ 84 |
| 01 |
ನಮೂನೆ ಜಿಎಸ್‍ಟಿಆರ್-01 |
ವೀಕ್ಷಿಸಿ |
ಸರಕು ಅಥವಾ ಸೇವೆಗಳ ಹೊರಮುಖ ಪೂರೈಕೆಯ ವಿವರಗಳು |
| 2 |
ನಮೂನೆ ಜಿಎಸ್‍ಟಿಆರ್-01ಎ |
ವೀಕ್ಷಿಸಿ |
ಸ್ವಯಂ ಕರಡುಗೊಂಡ ಪೂರೈಕೆಯ ವಿವರಗಳು (ಜಿಎಸ್‍ಟಿಆರ್ 2, ಜಿಎಸ್‍ಟಿಆರ್ 4 ಅಥವಾ ಜಿಎಸ್‍ಟಿಆರ್ 6 ರಿಂದ) |
| 03 |
ನಮೂನೆ ಜಿಎಸ್‍ಟಿಆರ್-02 |
ವೀಕ್ಷಿಸಿ |
ಸರಕು ಮತ್ತು ಸೇವೆಗಳ ಒಳಮುಖ ಪೂರೈಕೆಗಳ ವಿವರಗಳು |
| 04 |
ನಮೂನೆ ಜಿಎಸ್‍ಟಿಆರ್-02ಎ |
ವೀಕ್ಷಿಸಿ |
ಸ್ವಯಂ ಕರಡುಗೊಂಡ ಪೂರೈಕೆಗಳ ವಿವರಗಳು (ಜಿಎಸ್‍ಟಿಆರ್ 1, ಜಿಎಸ್‍ಟಿಆರ್ 5, ಜಿಎಸ್‍ಟಿಆರ್ 6, ಜಿಎಸ್‍ಟಿಆರ್ 7 ಮತ್ತು ಜಿಎಸ್‍ಟಿಆರ್ 8 ರಿಂದ) |
| 05 |
ನಮೂನೆ ಜಿಎಸ್‍ಟಿಆರ್-02ಬಿ |
ವೀಕ್ಷಿಸಿ |
ಸ್ವಯಂ ಕರಡುಗೊಂಡ ಹೂಡುವಳಿ ತೆರಿಗೆ ವಿವರ ಪತ್ರ |
| 06 |
ನಮೂನೆ ಜಿಎಸ್‍ಟಿಆರ್-03 |
ವೀಕ್ಷಿಸಿ |
ಮಾಸಿಕ ರಿಟರ್ನ್ |
| 07 |
ನಮೂನೆ ಜಿಎಸ್‍ಟಿಆರ್-03ಎ |
ವೀಕ್ಷಿಸಿ |
ರಿಟರ್ನ್ ಸಲ್ಲಿಸದಿರುವುದಕ್ಕಾಗಿ ರಿಟರ್ನ್ ಸಲ್ಲಿಸಲು ತಪ್ಪಿದವರಿಗೆ ಪ್ರಕರಣ 46ರ ಅಡಿಯಲ್ಲಿ ಸೂಚನಾ ಪತ್ರ |
| 08 |
ನಮೂನೆ ಜಿಎಸ್‍ಟಿಆರ್-03ಬಿ |
ವೀಕ್ಷಿಸಿ |
ಜಿಎಸ್‍ಟಿಆರ್-3 ಬದಲಿಗೆ ಮಾಸಿಕ ರಿಟರ್ನ್ |
| 09 |
ನಮೂನೆ ಜಿಎಸ್‍ಟಿಆರ್-04 |
ವೀಕ್ಷಿಸಿ |
ರಾಜೀ ಪದ್ಧತಿಯನ್ನು ಆಯ್ಕೆಮಾಡಿಕೊಂಡ ನೋಂದಾಯಿತ ವ್ಯಕ್ತಿಗಾಗಿ ತ್ರೈಮಾಸಿಕ ರಿಟರ್ನ್ |
| 10 |
ನಮೂನೆ ಜಿಎಸ್‍ಟಿಆರ್-04ಎ |
ವೀಕ್ಷಿಸಿ |
ರಾಜೀ ತೆರಿಗೆ ಆಯ್ಕೆಮಾಡಿಕೊಂಡಿರುವ ನೋಂದಾಯಿತ ವ್ಯಕ್ತಿಯ ಸ್ವಯಂ ಕರಡು ವಿವರಗಳು |
| 11 |
ನಮೂನೆ ಜಿಎಸ್‍ಟಿಆರ್-05 |
ವೀಕ್ಷಿಸಿ |
ಅನಿವಾಸಿ ತೆರಿಗೆದಾಯಕ ವ್ಯಕ್ತಿಗಾಗಿ ರಿಟರ್ನ್ |
| 12 |
ನಮೂನೆ ಜಿಎಸ್‍ಟಿಆರ್-05ಎ |
ವೀಕ್ಷಿಸಿ |
ಭಾರತದ ಹೊರಗಡೆಯ ಸ್ಥಳದಲ್ಲಿರುವ ಒಬ್ಬ ವ್ಯಕ್ತಿ ಭಾರತದಲ್ಲಿನ ತೆರಿಗೆದಾಯಕನಲ್ಲದ ವ್ಯಕ್ತಿಗಳಿಗೆ ಮಾಡಿದ ಆನ್ ಲೈನ್ ಮಾಹಿತಿ ಮತ್ತು ದತ್ತಾಂಶ ಸಂಗ್ರಹದ ಪ್ರವೇಶಾವಕಾಶ ಆಥವಾ ಮರುಪ್ರಾಪ್ತಿ ಸೇವೆಗಳ ಪೂರೈಕೆಗಳ ವಿವರಗಳು |
| 13 |
ನಮೂನೆ ಜಿಎಸ್‍ಟಿಆರ್-06 |
ವೀಕ್ಷಿಸಿ |
ಹೂಡುವಳಿ ಸೇವೆ ಹಂಚಿಕೆದಾರನಿಗಾಗಿ ರಿಟರ್ನ್ |
| 14 |
ನಮೂನೆ ಜಿಎಸ್‍ಟಿಆರ್-06ಎ |
ವೀಕ್ಷಿಸಿ |
ಸ್ವಯಂ ಕರಡುಗೊಂಡ ಪೂರೈಕೆಗಳ ವಿವರ (ಜಿಎಸ್‍ಟಿಆರ್ 1 ರಿಂದ ಸ್ವಯಂ ಕರಡುಗೊಂಡಿರುತ್ತದೆ) |
| 15 |
ನಮೂನೆ ಜಿಎಸ್‍ಟಿಆರ್-07 |
ವೀಕ್ಷಿಸಿ |
ಮೂಲದಲ್ಲಿ ತೆರಿಗೆಯನ್ನು ಮುರುಗಡೆ ಮಾಡುವುದಕ್ಕಾಗಿ ರಿಟರ್ನ್ |
| 16 |
ನಮೂನೆ ಜಿಎಸ್‍ಟಿಆರ್-07ಎ |
ವೀಕ್ಷಿಸಿ |
ಮೂಲದಲ್ಲಿ ತೆರಿಗೆಯನ್ನು ಮುರುಗಡೆಯ ಪ್ರಮಾಣ ಪತ್ರ |
| 17 |
ನಮೂನೆ ಜಿಎಸ್‍ಟಿಆರ್-08 |
ವೀಕ್ಷಿಸಿ |
ಮೂಲದಲ್ಲಿ ಸಂಗ್ರಹಿಸಿದ ತೆರಿಗೆಯ ವಿವರ ಪತ್ರ |
| 18 |
ನಮೂನೆ ಜಿಎಸ್‍ಟಿಆರ್-09 |
ವೀಕ್ಷಿಸಿ |
ವಾರ್ಷಿಕ ರಿಟರ್ನ್ |
| 19 |
ನಮೂನೆ ಜಿಎಸ್‍ಟಿಆರ್-09ಎ |
ವೀಕ್ಷಿಸಿ |
ವಾರ್ಷಿಕ ರಿಟರ್ನ್ (ರಾಜೀ ತೆರಿಗೆದಾರರಿಗೆ ) |
| 20 |
ನಮೂನೆ ಜಿಎಸ್‍ಟಿಆರ್-09ಸಿ |
ವೀಕ್ಷಿಸಿ |
ಲೆಕ್ಕಪರಿಶೋಧನೆ ಪ್ರಮಾಣಪತ್ರ ನಮೂನೆಯೊಂದಿಗೆ ಸರಿಹೊಂದಿಕೆ ವಿವರ ಪತ್ರ. |
| 21 |
ನಮೂನೆ ಜಿಎಸ್‍ಟಿಆರ್-10 |
ವೀಕ್ಷಿಸಿ |
ಅಂತಿಮ ರಿಟರ್ನ್ |
| 22 |
ನಮೂನೆ ಜಿಎಸ್‍ಟಿಆರ್-11 |
ವೀಕ್ಷಿಸಿ |
ವಿಶಿಷ್ಟ ಗುರುತಿನ ಸಂಖ್ಯೆಯನ್ನು (ಯು.ಐ.ಎನ್) ಹೊಂದಿರುವ ವ್ಯಕ್ತಿಗಳಿಂದ ಮಾಡಲಾದ ಒಳಮುಖ ಪೂರೈಕೆಗಳ ವಿವರ ಪತ್ರ. |
| ಸರಕು ಮತ್ತು ಸೇವೆಗಳ ತೆರಿಗೆ ವೃತ್ತಿದಾರನಿಗೆ ಸಂಬಂಧಿಸಿದ ಉಪಬಂಧಗಳು - ನಿಯಮ 83 |
| 01 |
ನಮೂನೆ ಜಿಎಸ್‍ಟಿ ಪಿಸಿಟಿ-01 |
ವೀಕ್ಷಿಸಿ |
ಸರಕು ಮತ್ತು ಸೇವೆಗಳ ತೆರಿಗೆ ವೃತ್ತಿದಾರನಾಗಿ ದಾಖಲಾತಿಗಾಗಿ ಅರ್ಜಿ |
| 02 |
ನಮೂನೆ ಜಿಎಸ್‍ಟಿ ಪಿಸಿಟಿ-02 |
ವೀಕ್ಷಿಸಿ |
ಸರಕು ಮತ್ತು ಸೇವೆಗಳ ತೆರಿಗೆ ವೃತ್ತಿದಾರನ ದಾಖಲಾತಿ ಪ್ರಮಾಣ ಪತ್ರ |
| 03 |
ನಮೂನೆ ಜಿಎಸ್‍ಟಿ ಪಿಸಿಟಿ-03 |
ವೀಕ್ಷಿಸಿ |
ಅನರ್ಹಗೊಳಿಸುವುದಕ್ಕಾಗಿ ಕಾರಣ ಕೇಳುವ ಸೂಚನಾ ಪತ್ರ |
| 04 |
ನಮೂನೆ ಜಿಎಸ್‍ಟಿ ಪಿಸಿಟಿ-04 |
ವೀಕ್ಷಿಸಿ |
ಜಿಎಸ್‍ಟಿ ತೆರಿಗೆ ವೃತ್ತಿದಾರನ ದಾಖಲಾತಿ ತಿರಸ್ಕರಿಸುವ ಆದೇಶ |
| 05 |
ನಮೂನೆ ಜಿಎಸ್‍ಟಿ ಪಿಸಿಟಿ-05 |
ವೀಕ್ಷಿಸಿ |
ಸರಕು ಮತ್ತು ಸೇವೆಗಳ ತೆರಿಗೆ ವೃತ್ತಿದಾರನಿಗೆ ಪ್ರಾಧಿಕೃತತೆ / ಪ್ರಾಧಿಕೃತತೆಯನ್ನು ಹಿಂಪಡೆಯುವುದು |
| 06 |
ನಮೂನೆ ಜಿಎಸ್‍ಟಿ ಪಿಸಿಟಿ-06 |
ವೀಕ್ಷಿಸಿ |
ಸರಕು ಮತ್ತು ಸೇವೆಗಳ ತೆರಿಗೆ ವೃತ್ತಿದಾರ ದಾಖಲಾತಿಯನ್ನು ರದ್ದುಗೊಳಿಸಲು ಅರ್ಜಿ |
| 07 |
ನಮೂನೆ ಜಿಎಸ್‍ಟಿ ಪಿಸಿಟಿ-07 |
ವೀಕ್ಷಿಸಿ |
ಸರಕು ಮತ್ತು ಸೇವೆಗಳ ತೆರಿಗೆ ವೃತ್ತಿದಾರ ದಾಖಲಾತಿಯನ್ನು ರದ್ದುಗೊಳಿಸುವ ಆದೇಶ |