ಟಿಡಿಎಸ್ ಮುರುಗಡೆದಾರರಿಗೆ - ಬಳಕೆದಾರರ ಕೈಪಿಡಿ, ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQs) ಹಾಗು ಇತರ ತರಬೇತಿ ಮತ್ತು ಮಾರ್ಗದರ್ಶಿ ಸಾಮಗ್ರಿಗಳು

ಪ್ರಿಯ ಟಿಡಿಎಸ್ ಮುರುಗಡೆದಾರರೇ,
ತಮಗೆಲ್ಲ ತಿಳಿದಿರುವಂತೆ, ಜಿಎಸ್‍ಟಿ ಅಡಿಯಲ್ಲಿ ಟಿಡಿಎಸ್ (ಮೂಲದಲ್ಲಿ ತೆರಿಗೆ ಕಡಿತ) ಕೆಜಿಎಸ್‍ಟಿ ಅಧಿನಿಯಮ, 2017 ರ ಪ್ರಕರಣ 51ರನ್ವಯ ದಿನಾಂಕ 1ನೇ ಅಕ್ಟೋಬರ್ 2018 ರಿಂದ ಜಾರಿಗೊಳ್ಳುತ್ತದೆ.
ಅಧಿನಿಯಮ, 51 ರ ಅಡಿಯಲ್ಲಿ ಸೂಚಿಸಿದ ಎಲ್ಲಾ ಟಿಡಿಎಸ್ ಮುರುಗಡೆದಾರರು ಜಿಎಸ್‍ಟಿ ಪೋರ್ಟಲ್‌ನಲ್ಲಿ ಟಿಡಿಎಸ್ ಮುರುಗಡೆದಾರಾಗಿ ನೋಂದಾಯಿಸಿಕೊಳ್ಳಬೇಕಾಗುತ್ತದೆ.
ಮೂಲದಲ್ಲಿ ತೆರಿಗೆಯನ್ನು ಮುರುಗಡೆ ಮಾಡುವ ಮುರುಗಡೆದಾರರು ನಿಗಧಿತ ದರದಲ್ಲಿ ತೆರಿಗೆ ಮುರುಗಡೆ ಮಾಡಿ ಕಾಲಮಿತಿಯೊಳಗೆ ಜಿಎಸ್‍ಟಿ ಪೋರ್ಟಲ್‌ನಲ್ಲಿ ನಮೂನೆ ಜಿಎಸ್‍ಟಿಆರ್‍-7 ರಿರ್ಟನ್‍ನೊಂದಿಗೆ ಪ್ರತಿ ತಿಂಗಳು ಸರ್ಕಾರಕ್ಕೆ ತೆರಿಗೆ ಸಂದಾಯ ಮಾಡುವುದು ಕಡ್ಡಾಯವಾಗಿರುತ್ತದೆ.
ಜಿಎಸ್‍ಟಿ ಅಡಿಯಲ್ಲಿ ಟಿಡಿಎಸ್ ಉಪಬಂಧಗಳ ಸುಲಭ ಅನುಸರಣೆಗೆಗಾಗಿ ವಿವಿಧ ತರಬೇತಿ ಮತ್ತು ಮಾರ್ಗದರ್ಶಿ ಸಾಮಗ್ರಿಗಳು ಜಿಎಸ್‍ಟಿ ಪೋರ್ಟಲ್‌ನಲ್ಲಿ ಲಭ್ಯವಿರುತ್ತದೆ.
ಸದರಿ ತರಬೇತಿ ಮತ್ತು ಮಾರ್ಗದರ್ಶಿ ಸಾಮಗ್ರಿಗಳನ್ನು ತಮ್ಮ ಮಾಹಿತಿಗಾಗಿ ಮತ್ತು ಉಲ್ಲೇಖಕ್ಕಾಗಿ ಈ ಕೆಳಗಿನಂತೆ ನೀಡಲಾಗಿದೆ:
(1) ಜಿಎಸ್‍ಟಿ ಪೋರ್ಟಲ್‌ನಲ್ಲಿ ನೋಂದಣಿ
ಕ್ರಮ ಸಂಖ್ಯೆ ವಿಷಯ ಜಾಲತಾಣದ ಲಿಂಕ್
i ಬಳಕೆದಾರರ ಕೈಪಿಡಿ https://tutorial.gst.gov.in/userguide/registration/index.htm#t=Tax_Deductor.htm
ii ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQs) https://tutorial.gst.gov.in/userguide/registration/index.htm#t=Registration_as_Tax_Deductor_or_Tax_Collector.htm
iii ಕಂಪ್ಯೂಟರ್ ಆಧಾರಿತ ಟುಟೋರಿಯಲ್ https://www.gst.gov.in/help/video/tdsparta
https://www.gst.gov.in/help/video/tdspartb
iv ವೆಬ್ನಾರ್ (Webinar) https://www.youtube.com/watch?v=XMa_jlR2xTc
(2) ಜಿಎಸ್‍ಟಿ ಪೋರ್ಟಲ್‌ನಲ್ಲಿ ಪಾವತಿ
ಕ್ರಮ ಸಂಖ್ಯೆ ವಿಷಯ ಜಾಲತಾಣದ ಲಿಂಕ್
i ಟಿಡಿಎಸ್ ಪಾವತಿಗೆ ಸಂಬಂಧಿಸಿದಂತೆ ಸರಕಾರದ ಮಾರ್ಗಸೂಚಿ http://gst.kar.nic.in/Documents/NOTIFICATIONS/Circular_28092018.pdf
ಹಣಕಾಸು ಸಚಿವಾಲಯ, ಕರ್ನಾಟಕ ಸರ್ಕಾರ, ಸುತ್ತೋಲೆ ಸಂಖ್ಯೆ ಎಸಿಎಸ್ / ಎಫ್ ಡಿ / 2018, ಬೆಂಗಳೂರು, ದಿನಾಂಕ 28/09/2018)
ii ಬಳಕೆದಾರರ ಕೈಪಿಡಿ https://tutorial.gst.gov.in/userguide/returns/index.htm#t=GSTR7_FAQ.htm
iii ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQs) https://www.gst.gov.in/help/payments
iv ಕಂಪ್ಯೂಟರ್ ಆಧಾರಿತ ಟುಟೋರಿಯಲ್ https://tutorial.gst.gov.in/cbt/payments/gstpayments/index.html
v ವೆಬ್ನಾರ್ (Webinar) https://www.youtube.com/watch?v=MJniLaJEAdY
(3) ಜಿಎಸ್‍ಟಿ ಪೋರ್ಟಲ್‌ನಲ್ಲಿ ಆನ್‌ಲೈನ್ ನಲ್ಲಿ ನಮೂನೆ ಜಿಎಸ್‍ಟಿಆರ್-07 ಅನ್ನು ಸಲ್ಲಿಸುವ ಕುರಿತು
ಕ್ರಮ ಸಂಖ್ಯೆ ವಿಷಯ ಜಾಲತಾಣದ ಲಿಂಕ್
i ಬಳಕೆದಾರರ ಕೈಪಿಡಿ https://tutorial.gst.gov.in/userguide/returns/index.htm#t=GSTR7_Manual.htm
ii ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQs) https://tutorial.gst.gov.in/userguide/returns/index.htm#t=GSTR7_FAQ.htm
iii ಕಂಪ್ಯೂಟರ್ ಆಧಾರಿತ ಟುಟೋರಿಯಲ್ ಲಿಂಕ್‌ ನಲ್ಲಿ ಶೀಘ್ರದಲ್ಲಿ ಲಭ್ಯವಿರುತ್ತದೆ (ನಮೂನೆ ಜಿಎಸ್‍ಟಿಆರ್-07 ಅನ್ನು ಆಫ್‌ಲೈನ್ ​ನಲ್ಲಿ ಸಿದ್ಧಪಡಿಸಲು ಕ್ಲಿಕ್ ಮಾಡಿ)
https://www.gst.gov.in/help/returns
iv ವೆಬ್ನಾರ್ (Webinar) ಇಂಗ್ಲಿಷನಲ್ಲಿ:      https://www.youtube.com/watch?v=Mk5xYHDpt7Q
ಹಿಂದಿಯಲ್ಲಿ:       https://www.youtube.com/watch?v=qJw_Q3ZN_SE
(4) ಜಿಎಸ್‍ಟಿ ಪೋರ್ಟಲ್‌ನಲ್ಲಿ ಆಫ್‌ಲೈನ್ ​​ಯುಟಿಲಿಟಿ ಬಳಸಿ ನಮೂನೆ ಜಿಎಸ್‍ಟಿಆರ್-07 ಅನ್ನು ಸಲ್ಲಿಸುವ ಕುರಿತು
ಕ್ರಮ ಸಂಖ್ಯೆ ವಿಷಯ ಜಾಲತಾಣದ ಲಿಂಕ್
i ಬಳಕೆದಾರರ ಕೈಪಿಡಿ https://tutorial.gst.gov.in/downloads/gstr7offlineutility.pdf
ii ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQs) https://tutorial.gst.gov.in/downloads/gstr7offlineutility.pdf
iii ಕಂಪ್ಯೂಟರ್ ಆಧಾರಿತ ಟುಟೋರಿಯಲ್ ಲಿಂಕ್‌ ನಲ್ಲಿ ಶೀಘ್ರದಲ್ಲಿ ಲಭ್ಯವಿರುತ್ತದೆ (ನಮೂನೆ ಜಿಎಸ್‍ಟಿಆರ್-07 ಅನ್ನು ಆಫ್‌ಲೈನ್ ​ನಲ್ಲಿ ಸಿದ್ಧಪಡಿಸಲು ಕ್ಲಿಕ್ ಮಾಡಿ)
https://www.gst.gov.in/help/offlineutility
iv ವೆಬ್ನಾರ್ (Webinar) ಇಂಗ್ಲಿಷನಲ್ಲಿ:     https://www.youtube.com/watch?v=eRqXmjx8tIk
ಹಿಂದಿಯಲ್ಲಿ:      https://www.youtube.com/watch?v=_pLwP190EM8