ದೂರದೃಷ್ಟಿ

ತೆರಿಗೆ ಪಾವತಿದಾರರು ತೆರಿಗೆ ಕಾಯ್ದೆಗಳನ್ನು ಸ್ವಯಂ ಪರಿಪಾಲಿಸಲು ಪ್ರೇರೇಪಿಸುವಂತಹ ವಾತಾವರಣವನ್ನು ನಿರ್ಮಿಸುವುದು ಮತ್ತು ಬೆಳವಣೆಗೆಯ ಗುರಿಯನ್ನು ಲಕ್ಷ್ಯದಲ್ಲಿಟ್ಟುಕೊಂಡು ದಕ್ಷತೆಯಿಂದ ರಾಜಸ್ವವನ್ನು ಸಂಗ್ರಹಿಸುವುದು ಮತ್ತು ಅದರೊಂದಿಗೆ ಸರ್ವ ಸಮತೆಯನ್ನು ಕಾಪಾಡುವುದು.